ಭಾರತ, ಮಾರ್ಚ್ 27 -- ರಂಗಸ್ವಾಮಿ ಮೂಕನಹಳ್ಳಿ ಬರಹ: ನಾವು ಏನು ಯೋಚಿಸುತ್ತೇವೆ ಅದೇ ಆಗುತ್ತೇವೆ ಎನ್ನುತ್ತದೆ ಒಂದು ನಾಣ್ನುಡಿ . ಹೌದು ನಮ್ಮೆಲ್ಲಾ ಒಟ್ಟುಚಿಂತನೆಗಳ ಮೊತ್ತವೇ ನಾವು . ನಮ್ಮನ್ನು ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆ , ಊಹಿಸಿಕೊಳ್ಳುತ್ತೇವೆ ಬದುಕು ಹಾಗೆಯೇ ರೂಪುಗೊಳ್ಳುತ್ತದೆ. ಇದನ್ನು ಸರಳ ಕನ್ನಡದಲ್ಲಿ ಮನಸ್ಸಿನಂತೆ ಮಹಾದೇವ ಎಂದಿದ್ದಾರೆ. ಸಂಸ್ಕೃತ ಸುಭಾಷಿತದಲ್ಲಿ ಯದ್ಭಾವಂ ತದ್ಭವತಿ ಎಂದಿದ್ದಾರೆ. ಯಾವ ಭಾವ , ಯೋಚನೆಯಿದೆಯೋ ಹಾಗೆ ಆಗುತ್ತದೆ ಎನ್ನುವುದು ಅರ್ಥ.
ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಸದಾ ಬದಲಾವಣೆ ಆಗುತ್ತಿರುತ್ತದೆ , ನಿತ್ಯವೂ ನೊರೆಂಟು ಘಟನೆಗಳು ಜರುಗುತ್ತವೆ. ಇವೆಲ್ಲವೂ ನಮ್ಮ ಯೋಚನೆಯ , ನಿರ್ಧಾರಗಳ ಫಲ. ಒಳ್ಳೆಯ ಯೋಚನೆಯ ಫಲಿತಾಂಶಒಳಿತನ್ನೂ ಕೆಟ್ಟ ಯೋಚನೆಗಳ ಫಲ ಕೆಡುಕನ್ನುನೀಡುತ್ತವೆ. ಹಿಂದಿನ ಅಧ್ಯಾಯವನ್ನು ಮತ್ತೊಮ್ಮೆ ಓದಿನೋಡಿ , ಅಲ್ಲಿ ಇಂದಿನ ನಮ್ಮ ಪರಿಸ್ಥಿತಿಗೆ ಬೇರಾರೂ ಕಾರಣವಲ್ಲ , ನಾವೇ ಕಾರಣಕರ್ತರು ಎಂದು ಹೇಳಲಾಗಿದೆ. ನಾವು ಎಂದರೆ ಯಾರು ? ನಮ್ಮ ಚಿಂತನೆಗಳೇ ನಾವ...
Click here to read full article from source
To read the full article or to get the complete feed from this publication, please
Contact Us.