ಭಾರತ, ಮಾರ್ಚ್ 28 -- ಲಂಡನ್: ತಮ್ಮ ಅಸಾಧಾರಣ ಬೌಲಿಂಗ್ ಕೌಶಲ ಪ್ರದರ್ಶಿಸುವ ಮೂಲಕ 1970-71ರ ಆ್ಯಷಸ್ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್ ಪೀಟರ್ ಲಿವರ್ (84) ನಿಧನರಾಗಿದ್ದಾರೆ. ಅವರ ಮಾಜಿ ಲಂಕಾಷೈರ್ ಕ್ಲಬ್ ಗುರುವಾರ (ಮಾರ್ಚ್ 27) ಈ ಘೋಷಣೆ ಮಾಡಿದೆ. ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಕ್ರಿಕೆಟ್ನಲ್ಲಿ ಒಟ್ಟು 1068 ವಿಕೆಟ್ ಉರುಳಿಸಿದ್ದಾರೆ.
'ಪೀಟರ್ ಲಿವರ್ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದ ಸುದ್ದಿಯಿಂದ ನಾವು ತುಂಬಾ ದುಃಖಿತರಾಗಿದ್ದೇವೆ' ಎಂದು ಲಂಕಾಷೈರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. '1960 ಮತ್ತು 1976ರ ನಡುವೆ 301 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಪೀಟರ್ ಅವರನ್ನು ಕಳೆದ ವರ್ಷ ನಮ್ಮ ಹಾಲ್ ಆಫ್ ಫೇಮ್ಗೆ ಸೇರಿಸಲಾಯಿತು. ಅವರು 796 ವಿಕೆಟ್ಪಡೆದಿದ್ದಾರೆ. ಅವರ ಕುಟುಂಬಕ್ಕೆ ಸಂತಾಪಗಳು' ಎಂದು ಬರೆದಿದೆ.
ಇದನ್ನೂ ಓದಿ: ಸಿಎಸ್‌ಕೆ vs ಆರ್‌ಸಿಬಿ ಐಪಿಎಲ್ ಹಣಾಹಣಿ; ಮುಖಾಮುಖಿ ದಾಖಲೆ, ಅಂಕಿ ಅಂಶ ಸೇರಿದಂತೆ 10 ಪ್ರಮುಖ ಅಂಶಗಳು
ಲಿವರ್ ಅವ...
Click here to read full article from source
To read the full article or to get the complete feed from this publication, please
Contact Us.