ಭಾರತ, ಮೇ 13 -- ಮಕ್ಕಳಿಗೆ ಬೇಸಿಗೆ ರಜೆ, ಹೊರಗಡೆ ಜೋರು ಬಿಸಿಲಿನ ತಾಪ, ಮಾವಿನ ಹಣ್ಣಿನ ಸೀಸನ್ ಬೇರೆ... ಇಂತಹ ಸಮಯದಲ್ಲಿ ನಾಲಿಗೆಗೆ ಹಿತ ಎನ್ನಿಸುವ ಕೂಲ್ ಕೂಲ್ ಆಗಿರುವ ತಿನಿಸನ್ನು ಮನಸ್ಸು ಬಯಸೋದು ಸಹಜ. ಹಾಗಂತ ಪ್ರತಿ ಬಾರಿ ಹೊರಗಡೆಯಿಂದ ಐಸ್‌ಕ್ರೀಮ್, ಜ್ಯೂಸ್ ತಂದು ತಿನ್ನೋದು, ಕುಡಿಯೋದು ಆಗದ ಮಾತು. ಅಲ್ಲದೇ ಮಕ್ಕಳಿಗೆ ಎಲ್ಲಾ ರೀತಿ ತಿನಿಸುಗಳು ಇಷ್ಟವಾಗೋದು ಇಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ.
ನಿಮ್ಮ ಮನೆಯಲ್ಲಿ ಮಾವಿನ ಹಣ್ಣು ಇದ್ರೆ ಸಾಕು, ಮಕ್ಕಳು ಸೇರಿ ಮನೆ ಮಂದಿಗೆಲ್ಲಾ ಇಷ್ಟವಾಗುವ ರೆಸಿಪಿ ತಯಾರಿಸಬಹುದು. ಮಾತ್ರವಲ್ಲ ಇದು ಬೇಸಿಗೆಗೆ ಹೇಳಿ ಮಾಡಿಸಿದಂತಿರುತ್ತದೆ. ಹೌದು ನಾವೀಗ ಹೇಳ್ತಾ ಇರೋದು ಮಾವಿನಹಣ್ಣಿನ ಕುಲ್ಫಿ ಬಗ್ಗೆ. ಮಾವಿನ ಹಣ್ಣಿನ ಕುಲ್ಫಿ ನೀವು ಹೊರಗಡೆ ತಿಂದಿರಬಹುದು, ಆದರೆ ಮನೆಯಲ್ಲೂ ಅಷ್ಟೇ ರುಚಿಯ ಕುಲ್ಫಿಯನ್ನು ಮಾಡಿ ತಿನ್ನಬಹುದು. ಇದಕ್ಕೆ ಹೆಚ್ಚಿನ ಸಾಮಗ್ರಿಗಳ ಅಗತ್ಯವೂ ಇಲ್ಲ, ಮಾಡೋದು ಕಷ್ಟ ಏನಲ್ಲ. ನೀವು ಮನೆಯಲ್ಲಿ ಒಮ್ಮೆ ಮಾಡಿ ತಿನ್ನಿ, ಖಂಡಿತ ಇದರ ರುಚಿಗೆ ಕಳೆದುಹೋಗ...
Click here to read full article from source
To read the full article or to get the complete feed from this publication, please
Contact Us.