Tirumala,andhrapradesh, ಮೇ 15 -- ಭಕ್ತರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಸಲುವಾಗಿ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಹೊಸ ಫೀಡ್ ಬ್ಯಾಕ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇನ್ನು ಮುಂದೆ, ಭಕ್ತರು ವಾಟ್ಸಾಪ್ ಮೂಲಕ ತಮ್ಮ ಅಭಿಪ್ರಾಯವನ್ನು ಸುಲಭವಾಗಿ ವ್ಯಕ್ತಪಡಿಸಬಹುದು. ವಿವರಗಳನ್ನು ಹಂಚಿಕೊಳ್ಳಬಹುದು. ಸಂದೇಶಗಳನ್ನು ಮಾತ್ರವಲ್ಲದೆ ವಿಡಿಯೊವನ್ನು ಸಹ ಕಳುಹಿಸಬಹುದು.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ರೀವಾರಿಯ ಭಕ್ತರಿಗೆ ಅಪ್ಡೇಟ್ ವೊಂದನ್ನು ನೀಡಿದ್ದು, ಪ್ರತಿ ತಿಂಗಳ ಮೊದಲ ಮಂಗಳವಾರ ಸ್ಥಳೀಯರಿಗೆ ನೀಡುವ ದರ್ಶನದ ಟೋಕನ್ ಗಳನ್ನು ನೀಡಲಾಗುವುದು ಎಂದು ಹೇಳಿದೆ. ಮಹತಿ ಸಭಾಂಗಣದಲ್ಲಿನ ಕೌಂಟರ್ ಗಳಲ್ಲಿ ತಿರುಪತಿ ಸ್ಥಳೀಯರಿಗೆ ಟೋಕನ್ ಗಳನ್ನು ವಿತರಿಸಲಾಗುವುದು. ಬಾಲಾಜಿ ನಗರ ಸಮುದಾಯ ಭವನದಲ್ಲೂ ಟೋಕನ್ ಗಳನ್ನು ನೀಡಲಾಗುತ್ತದೆ. ಮೊದಲು ಬಂದವರಿಗೆ ಬೆಳಿಗ್ಗೆ 5 ರಿಂದ ಟೋಕನ್ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಿರುಪತಿ ನಗರ, ತಿರುಪತಿ ಗ್ರಾಮೀಣ, ಚಂದ್ರಗಿರಿ...
Click here to read full article from source
To read the full article or to get the complete feed from this publication, please
Contact Us.