ಭಾರತ, ಮೇ 27 -- ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಇದು ಅವರ 300ನೇ ಟಿ20 ಪಂದ್ಯವಾಗಿದ್ದು, ಟೀಮ್ ಇಂಡಿಯಾದ ಆಲ್ರೌಂಡರ್ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ.
ಹಾರ್ದಿಕ್ ಪಾಂಡ್ಯ 300 ಟಿ20 ಪಂದ್ಯಗಳನ್ನಾಡಿದ್ದು, 5,538 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 91. ಬೌಲಿಂಗ್ನಲ್ಲಿ 203 ವಿಕೆಟ್ ಕಿತ್ತಿದ್ದಾರೆ. ಹಾರ್ದಿಕ್ ಬೆಸ್ಟ್ ಬೌಲಿಂಗ್ 36ಕ್ಕೆ 5 ವಿಕೆಟ್.
ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 114 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 27.87 ಸರಾಸರಿಯಲ್ಲಿ 1,812 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಔಟಾಗದೆ 71 ಆಗಿದೆ. 94 ವಿಕೆಟ್ ಉರುಳಿಸಿದ್ದಾರೆ. 4/16 ರ ಅತ್ಯುತ್ತಮ ಅಂಕಿಅಂಶಗಳೊಂದಿಗೆ, ಪಾಂಡ್ಯ ಟಿ20 ಪಂದ್ಯಗಳಲ್ಲಿ ಭಾರತದ 3ನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.
ಹಾರ್ದಿಕ್ ಐಪಿಎಲ್ ವೃತ್ತಿಜೀವನವೂ ಅಷ್ಟೇ ಪ್ರಭಾವಶಾಲಿಯಾಗಿದೆ, ಮುಂಬೈ ಇಂಡಿಯನ್ಸ್ಗೆ 4 ಮತ್ತು...
Click here to read full article from source
To read the full article or to get the complete feed from this publication, please
Contact Us.