ಭಾರತ, ಫೆಬ್ರವರಿ 21 -- ರಾಮಾಚಾರಿ ಹಾಗೂ ಚಾರು ಮದುವೆಯಾಗಿ ತುಂಬಾ ದಿನಗಳೇ ಕಳೆದಿದ್ದರೂ ಅವರಿಬ್ಬರೂ ಒಂದಾಗಿರಲಿಲ್ಲ.

ಚಾರು, ರಾಮಾಚಾರಿಯನ್ನು ಪ್ರೀತಿಸಿ ಮದುವೆ ಆದವಳು. ಅವಳಿಗೆ ರಾಮಾಚಾರಿ ಮೇಲೆ ತುಂಬಾ ಪ್ರಿತಿ ಇತ್ತು. ಆದರೆ, ರಾಮಾಚಾರಿ ತನಗೆ ಪ್ರೀತಿ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದ,

ರಾಮಾಚಾರಿ ಎಂದಿಗೂ ತನ್ನ ಪ್ರೀತಿಯನ್ನು ಚಾರು ಮುಂದೆ ಅಷ್ಟಾಗಿ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಆ ಸಂದರ್ಭ ಬಂದಿದೆ.

ರಾಮಾಚಾರಿ ಚಾರುಗಾಗಿ ತುಂಬಾ ಉಪಾಯ ಮಾಡಿ ಅವಳನ್ನು ಖುಷಿಪಡಿಸಿದ್ದಾನೆ. ಅವಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಚಾರು ಹಾಗೂ ರಾಮಾಚಾರಿ ಜೋಡಿ ತುಂಬಾ ಮುದ್ದಾಗಿ ಕಾಣುತ್ತಿದೆ. ಸೈಕಲ್ ಹಿಡಿದುಕೊಂಡು ರೆಟ್ರೋ ಸ್ಟೈಲ್‌ನಲ್ಲಿ ರಾಮಾಚಾರಿ ಚಾರುಗಾಗಿ ಕಾದಿದ್ದಾನೆ.

ರಾಮಾಚಾರಿ ಪ್ರೀತಿಯಿಂದ ತಂದ ಕಾಲ್ಗೆಜ್ಜೆಯನ್ನು ಚಾರು ಕಾಲಿಗೆ ಅಷ್ಟೇ ಪ್ರೀತಿಯಿಂದ ತೊಡಿಸಿದ್ದಾನೆ.

ರಾಮಾಚಾರಿ ಈಗಾದರೂ ತನ್ನ ಮನದ ಆಸೆಯನ್ನು ನನ್ನ ಮುಂದೆ ಹೇಳಿಕೊಳ್ಳುತ್ತಿದ್ದಾನಲ್ಲ ಎಂದು ಚಾರು ಖುಷಿಯಾಗಿದ್ದಾಳೆ.

ರಾಮಾಚಾರಿ ಮತ್ತು ಚಾರು...