Bengaluru, ಮೇ 19 -- ಸಿಹಿ ರಸಭರಿತ ಮಾವಿನಹಣ್ಣುಗಳು ತುಂಬಾ ರುಚಿಕರವಾಗಿರುತ್ತವೆ. ಬೇಸಿಗೆಯಲ್ಲಿ ಅನೇಕ ಜನರು ಮಾವಿನ ಹಣ್ಣು ತಿನ್ನಲು ಇಷ್ಟಪಡುತ್ತಾರೆ. ಮಾವಿನ ಹಣ್ಣಿನಲ್ಲಿ ಅನೇಕ ವಿಧಗಳಿವೆ. ಕೆಲವು ತುಂಬಾ ಸಿಹಿಯಾಗಿರುತ್ತವೆ. ಬಾಯಿಗೆ ಹಾಕಿದಾಗ ಕರಗುತ್ತದೆ. ಮಾವಿನಹಣ್ಣನ್ನು ತಿನ್ನುವಾಗ, ಅದರಲ್ಲಿನ ತಿರುಳನ್ನು ತಿಂದು ಗೊರಟೆಯನ್ನು ಎಸೆಯುತ್ತಾರೆ. ವಾಸ್ತವವಾಗಿ, ಈ ಬೀಜವು ಹಣ್ಣಿಗಿಂತ ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಮಾವಿನಹಣ್ಣಿನ ಗೊರಟೆಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಕ್ತದಲ್ಲಿನ ಸಕ್ಕರೆಮಟ್ಟ ಕಾಪಾಡಿಕೊಳ್ಳಲು ಪ್ರಯೋಜನಕಾರಿ: ಮಧುಮೇಹಿಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಮಾವಿನಹಣ್ಣಿನ ಗೊರಟೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಮಾವಿನಹಣ್ಣು ತಿನ್ನುವುದರ 6 ಪ್ರಯೋಜನಗಳಿವು
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಮಾವಿ...
Click here to read full article from source
To read the full article or to get the complete feed from this publication, please
Contact Us.