ಭಾರತ, ಏಪ್ರಿಲ್ 6 -- ದೇಶದಾದ್ಯಂತ ರಾಮ ದೇಗುಲಗಳಲ್ಲಿ ಇಂದು ರಾಮ ನವಮಿಯ ನಿಮಿತ್ತ ವಿಶೇಷ ಪೂಜೆ ನಡೆಯುತ್ತಿದೆ. ಅಯೋಧ್ಯೆಯಲ್ಲಿಯೂ ಇಂದು ಬಾಲ ರಾಮನಿಗೆ ವಿಶೇಷ ಪೂಜೆ ನಡೆಯುತ್ತಿದೆ.

ಬಾಲರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕನ್ನು ಕನ್ನಡಿಗಳು ಮತ್ತು ಮಸೂರಗಳಿಂದ ವಿನ್ಯಾಸಗೊಳಿಸಲಾದ ವ್ಯವಸ್ಥೆಯ ಮೂಲಕ ಸೂರ್ಯ ತಿಲಕವನ್ನು ಇಡಲಾಗಿದೆ.

ದೆ. ದೇವಾಲಯದ ಟ್ರಸ್ಟ್ ಸುಮಾರು 100 ಎಲ್‌ಇಡಿಗಳನ್ನು ಮತ್ತು ಸರ್ಕಾರವು 50 ಎಲ್‌ಇಡಿ ಡಿಸ್‌ಪ್ಲೇಗಳನ್ನು ಭಕ್ತರಿಗಾಗಿ ಹಾಕಿದೆ.

ರಾಮ ನವಮಿಯಂದು ಅಯೋಧ್ಯೆಯಲ್ಲಿ ನಡೆಯುವ ಆಚರಣೆಗಳನ್ನು ನೋಡಲು ಎಲ್ಲರೂ ಕಾತರದಿಂದ ಕಾದಿದ್ದಾರೆ.

2024ರಲ್ಲಿಯೂ ಅಯೋಧ್ಯೆಯಲ್ಲಿ ರಾಮ ನವಮಿಯನ್ನು ವಿಶೇಷವಾಗಿ ಆಚರಿಸಲಾಗಿತ್ತು. ಹಲವು ಭಕ್ತರು ಅಯೋಧ್ಯೆಯ ಬಾಲ ರಾಮನ ದರ್ಶನ ಮಾಡಿದ್ದರು.

Published by HT Digital Content Services with permission from HT Kannada....