Exclusive

Publication

Byline

ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್‌ ಸೇರಿ 6 ಜಿಲ್ಲೆಗಳಲ್ಲಿ 40 ದಾಟಿದೆ ಗರಿಷ್ಠ ತಾಪಮಾನ, ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್

ಭಾರತ, ಮಾರ್ಚ್ 29 -- Karnataka Weather: ಕರ್ನಾಟಕದಲ್ಲಿ ಇಂದು (ಮಾರ್ಚ್ 29) ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಉಳಿದಂತೆ ಒಣಹವೆ ಮುಂದುವರಿಯಲಿದ್ದು, ಕಲಬುರಗಿ, ಬೀದರ್, ರಾಯಚೂರು ಸೇರಿ 6 ಜಿಲ್ಲೆಗಳಲ್ಲಿ ಉಷ್ಣದ ಅಲೆ... Read More


ಹೋಟೆಲ್‌, ರೆಸ್ಟೋರೆಂಟ್‌ಗಳು ಸೇವಾ ಶುಲ್ಕ, ಟಿಪ್ ಕಡ್ಡಾಯ ಮಾಡುವಂತೆ ಇಲ್ಲ, ಅದು ಗ್ರಾಹಕರ ಐಚ್ಛಿಕ, ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು

New Delhi, ಮಾರ್ಚ್ 29 -- Consumer Rights: ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರದ ಬಿಲ್ ಗ್ರಾಹಕರಿಗೆ ನೀಡುವಾಗ ಅದರಲ್ಲಿ ಸರ್ವೀಸ್‌ ಚಾರ್ಜ್ ಅಥವಾ ಸೇವಾ ಶುಲ್ಕವನ್ನು ತಾನೇ ಸೇರಿಸುವಂತೆ ಇಲ್ಲ ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ತ... Read More


Kannada Panchanga 2025: ಮಾರ್ಚ್‌ 30 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ, ಯುಗಾದಿ ಮತ್ತು ಇತರೆ ವಿವರ

Bengaluru, ಮಾರ್ಚ್ 29 -- Kannada Panchanga March 30: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲ... Read More


Mangaluru Water Metro: ವಾಟರ್ ಮೆಟ್ರೋ ಯೋಜನೆ: 2026ಕ್ಕೆ ಮಂಗಳೂರಲ್ಲಿ ಜಲಸಾರಿಗೆ ಆರಂಭವಾಗುವ ನಿರೀಕ್ಷೆ

ಭಾರತ, ಮಾರ್ಚ್ 29 -- Mangaluru Water Metro: ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಟರ್ ಮೆಟ್ರೊ ಆರಂಭಿಸುವ ಘೋಷಣೆಯನ್ನು ಮಾಡಿದ ಮೇಲೆ ಈ ಕುರಿತು ಎದ್ದಿರುವ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕ ಬಂದಿದೆ. ಎಲ್ಲವೂ ಅಂದುಕೊಂಡಂತೆ... Read More


ತುಮಕೂರು ವಿವಿ ಆವರಣದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಲೋಕಾರ್ಪಣೆ; ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ, ತಾರಾಲಯ ನಿರ್ಮಾಣ

ಭಾರತ, ಮಾರ್ಚ್ 29 -- Sub-Regional Science Centre: ತುಮಕೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನಾಗ... Read More


ಶೇ 100 ಫಲಿತಾಂಶಕ್ಕಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯದಂತೆ ವಿದ್ಯಾರ್ಥಿನಿಯರಿಗೆ ತಡೆ, ಸರ್ಕಾರಿ ಪ್ರೌಢ ಶಾಲೆ ವಿರುದ್ಧ ಗಂಭೀರ ಆರೋಪ

ಭಾರತ, ಮಾರ್ಚ್ 29 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗಿದೆ ಎಂದ... Read More


ಭಾಷಾ ಸಂಘರ್ಷ: ಚೆನ್ನೈನಲ್ಲಿ ಮದ್ರಾಸ್ ಭಾಷೈ ಉಳಿಯಲೇನು ಕಾರಣ, ಭಾಷಾ ಸಮರದ ಇತಿಹಾಸ, ವರ್ತಮಾನಗಳತ್ತ ಇಣುಕು ನೋಟ

ಭಾರತ, ಮಾರ್ಚ್ 29 -- Language War: ಭಾಷೆಯ ವಿಚಾರವಾಗಿ ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ "ಸವಾರಿ" ವಿಚಾರ ಭಾರಿ ಚರ್ಚೆಯಾಗುತ್ತಿದೆ. ಲೋಕಸಭಾ ಕ್ಷೇತ್ರ ಮರುವಿಂಗಡಣೆಯಿಂದ ಹಿಡಿದು ಹಿಂದಿ ಭಾಷೆ ಹೇರಿಕೆ ವಿಚಾರದ ತನಕ ಹತ್ತಾರು ಅಂಶಗಳು ... Read More


BBMP Budget 2025: 19930 ಕೋಟಿ ರೂ ಬಿಬಿಎಂಪಿ ಬಜೆಟ್ ಮಂಡನೆ, ಬ್ರ್ಯಾಂಡ್ ಬೆಂಗಳೂರು ಯೋಜನೆಗೆ 8 ಆಧಾರ ಸ್ತಂಭಗಳು

ಭಾರತ, ಮಾರ್ಚ್ 29 -- BBMP Budget 2025: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿಹ ಬಜೆಟ್ ಅನ್ನು ಸತತ ಐದನೇ ಬಾರಿ ಅಧಿಕಾರಿಗಳೇ ಮಂಡಿಸಿದರು. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದ್ದು, ಮುಖ್ಯ ಆಯುಕ... Read More


ಮ್ಯಾನ್ಮಾರ್ ಭೂಕಂಪ; 1000ಕ್ಕೂ ಹೆಚ್ಚು ಜನರ ಸಾವು, 2000ಕ್ಕೂ ಹೆಚ್ಚು ಗಾಯಾಳುಗಳು, ಆಸ್ಪತ್ರೆಗಳು ಭರ್ತಿ, ಇತ್ತೀಚಿನ 10 ವಿದ್ಯಮಾನಗಳು

ಭಾರತ, ಮಾರ್ಚ್ 29 -- Myanmar Earthquake: ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪದ ಕಾರಣ ಅನೇಕ ಬೃಹತ್ ಕಟ್ಟಡಗಳು ನೆಲಸಮವಾಗಿದ್ದು, ಕನಿಷ್ಠ 1000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 2000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾ... Read More


ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಏ 6 ರಿಂದ ಶ್ರೀ ರಾಮನವಮಿ ಸಂಗೀತೋತ್ಸವ, ಟಿಕೆಟ್ ಖರೀದಿ ಎಲ್ಲಿ, ಕಾರ್ಯಕ್ರಮ ವಿವರ

ಭಾರತ, ಮಾರ್ಚ್ 28 -- ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಈ ವರ್ಷ 87ನೇ ಶ್ರೀ ರಾಮನವಮಿ ಸಂಗೀತೋತ್ಸವ ಏಪ್ರಿಲ್ 6 ರಿಂದ ಮೇ 2 ರ ತನಕ ನಡೆಯಲಿದೆ. ಶ್ರೀರಾಮ ಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್‌ ಇದನ್ನು ಆಯೋಜಿಸ... Read More