Exclusive

Publication

Byline

ಕನ್ನಡ ಪಂಚಾಂಗ 2025: ಮೇ 7 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ಭಾರತ, ಮೇ 6 -- ಕನ್ನಡ ಪಂಚಾಂಗ ಮೇ 7: ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ... Read More


10ನೇ ತರಗತಿ ಪಾಸ್‌; ಗ್ರಾಮದಲ್ಲೇ ಮೊದಲ ಸಾಧನೆ ಈ ಬಾಲಕನದ್ದು, ದಿನಗೂಲಿ ನೌಕರನ ಪುತ್ರನಿಂದ 78 ವರ್ಷಗಳ ಶೈಕ್ಷಣಿಕ ತೊಡಕು ನಿವಾರಣೆ

ಭಾರತ, ಮೇ 6 -- ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ನಿಜಾಮಪುರ ಗ್ರಾಮದಲ್ಲೀಗ ಸಂಭ್ರಮ, ಸಡಗರ. ಕಾರಣ, ದಿನಗೂಲಿ ನೌಕರನ ಪುತ್ರನಿಂದ 78 ವರ್ಷಗಳ ಶೈಕ್ಷಣಿಕ ತೊಡಕು ನಿವಾರಣೆಯಾಗಿದೆ. ಹೌದು ಈತ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾ... Read More


ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು, ಭಾರತದಲ್ಲಿ ಅಣಕು ಯುದ್ಧ ತಾಲೀಮು ನಡೆಸುವುದಕ್ಕೆ ಜಿಲ್ಲೆಗಳ ವರ್ಗೀಕರಣ ಹೇಗೆ

ಭಾರತ, ಮೇ 6 -- ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು: ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಾಗುತ್ತಿರುವಂತೆಯೇ ಯಾವುದೇ ಸನ್ನಿವೇಶ ಎದುರಿಸುವುದಕ್ಕೆ ಭಾರತೀಯ ನಾಗರಿಕರನ್ನು ಸಜ್ಜುಗೊಳಿಸಲು ಭಾರತ ಸರ್ಕಾರ ಮುಂದಾಗಿ... Read More


ಹಿರಿಯರ ನೆನಪಿನ ಬುತ್ತಿ ಬಿಚ್ಚಿದ ಮೇ 7ರ ಅಣಕು ಯುದ್ಧ ತಾಲೀಮು ಆದೇಶ; 1971ರ ಭಾರತ- ಪಾಕ್ ಯುದ್ಧ ಸಂದರ್ಭದ ಮಾಕ್‌ ಡ್ರಿಲ್‌ ಹೇಗಿತ್ತು

ಭಾರತ, ಮೇ 6 -- ಅಣಕು ಯುದ್ಧ ತಾಲೀಮು: ಜಮ್ಮು- ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಂದು ಸುತ್ತಿನ ಬಿಕ್ಕಟ್ಟು ಶುರುವಾಗಿದೆ. ಉಗ್ರ ದಾಳಿ ಬೆಂಬಲಿಸುತ್ತ ಮುನ್ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧ ... Read More


ಪಹಲ್ಗಾಮ್‌ ದಾಳಿ ಸಂಚಿನಲ್ಲಿ ಲಷ್ಕರ್ ಏ ತೊಯ್ಬಾ ಭಾಗಿಯಾಗಿತ್ತಾ?, ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಎದುರಾಯಿತು ಕಠಿಣ ಸವಾಲು

ಭಾರತ, ಮೇ 6 -- ಜಮ್ಮು-ಕಾಶ್ಮೀರದ ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಉಗ್ರ ದಾಳಿಯನ್ನು ಬೆಂಬಲಿಸಿ ಮಾತನಾಡುತ್ತಿರುವ ಪಾಕಿಸ್ತಾನ, ಪಹಲ್ಗಾಮ್ ದಾಳಿಗೆ ಕುಮ್ಮಕ್ಕು ನೀಡಿರುವುದು ... Read More


ಪಹಲ್ಗಾಮ್ ಉಗ್ರ ದಾಳಿ ಬೆಂಬಲಿಸಿದ ಪಾಕ್‌ ವಿರುದ್ಧ ಭಾರತ ಯಾವ ರೀತಿಯ ಸೇನಾ ಕಾರ್ಯಾಚರಣೆ ಕೈಗೊಳ್ಳಬಹುದು, 6 ಸಾಧ್ಯತೆಗಳು

ಭಾರತ, ಮೇ 6 -- ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಮುಂದಿನ ಕೆಲವು ದಿನಗಳಲ್ಲಿ ಭಾರತ ತಮ್ಮ ದೇಶದ ವಿರುದ್ಧ ಮಿಲಿಟರಿ ದಾಳಿ ನಡೆಸಬಹುದು ಎಂಬ "ವಿಶ್ವಾಸಾರ್ಹ ಗುಪ್ತಚರ" ಮಾಹಿತಿ ಲಭಿಸಿದೆ ಎಂದು ಕಳೆದ ಬುಧವಾರ ಪಾಕಿಸ್ತಾನ ಹೇಳಿತ್ತು. ಏಪ್ರಿಲ್ 22... Read More


ಎಐ ನಿರ್ಮಿತ ಪೋಪ್ ಡೊನಾಲ್ಡ್ ಟ್ರಂಪ್ ಚಿತ್ರಕ್ಕೆ ವ್ಯಾಪಕ ಆಕ್ರೋಶ, ಟೀಕೆಗೆ ಹೆದರಿ ಸ್ಪಷ್ಟೀಕರಣ ನೀಡಬೇಕಾಗಿ ಬಂತು ಶ್ವೇತಭವನ

ಭಾರತ, ಮೇ 5 -- ಪೋಪ್ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನದೇ ಎಐ ನಿರ್ಮಿತ ಪೋಪ್ ಚಿತ್ರವನ್ನು ಪೋಪ್ ಡೊನಾಲ್ಡ್ ಟ್ರಂಪ್ ಎಂದು ಟ್ರೂತ್‌ ಸೋಷಿಯಲ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅವರ ಈ ನಡೆ... Read More


ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಸಂಪನ್ನ, ಋತ್ವಿಜರ ರುದ್ರಪಠಣ, ಸಂತರ ಉಪಸ್ಥಿತಿಯ ಹವನದ ಚಿತ್ರನೋಟ

Bantwal,Mangaluru, ಮೇ 5 -- ಕರ್ನಾಟಕದಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ನಡೆದ ಅತಿರುದ್ರ ಮಹಾಯಾಗ ಋತ್ವಿಜರ ರುದ್ರಪಠಣ, ಸಂತರ ಉಪಸ್ಥಿತಿಯೊಂದಿಗೆ ನೆರವೇರಿತು. ಈ ಮಹಾಯಾಗದ ವಿವರ ಸಹಿತ ಚಿತ್ರನೋಟ ಹೀಗಿದೆ. ಮೊಗರ್ನಾಡು ಸಾವಿರ ಸೀಮೆಯ ನಿಟಿ... Read More


ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ಟೀಮ್ಸ್ ಜತೆಗೆ ವಿಲೀನ, 5 ಮುಖ್ಯ ಅಂಶಗಳು ಹಾಗೂ ಪರ್ಯಾಯ ಯಾವುದು

ಭಾರತ, ಮೇ 5 -- ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ತನ್ನ ಅಧೀನದ ಸ್ಕೈಪ್‌ ಎಂಬ ಬಹಳ ಜನಪ್ರಿಯ ವಿಡಿಯೋ ಕರೆ ಆ್ಯಪ್‌ ಅನ್ನು ಇಂದು (ಮೇ 5) ಅಧಿಕೃತವಾಗಿ ಸ್ಥಗಿತಗೊಳಿಸುತ್ತಿದೆ. ಇಂಟರ್‌ನೆಟ್ ಯುಗದ ಆರಂಭಿಕ ಆ್ಯಪ್‌ ಇದಾಗಿದ್ದು, ಎರಡು ದಶಕಕ್ಕೂ... Read More


ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ, ಉಳಿದೆಡೆ ಒಣಹವೆ, ಗರಿಷ್ಠ ತಾಪಮಾನ ಹೆಚ್ಚಳ, ಸುಡುಬಿಸಿಲು

Bengaluru, ಮೇ 5 -- ಕರ್ನಾಟಕ ಹವಾಮಾನ: ಕರ್ನಾಟಕದಲ್ಲಿ ಇಂದು (ಮೇ 5) ಬೆಂಗಳೂರು, ತುಮಕೂರು, ದಕ್ಷಿಣ ಕನ್ನಡ ಸೇರಿ 14 ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿನಲ್ಲೂ ಈ ದಿನ ಅಲ್ಲಲ್ಲಿ ಹಗುರ ಮ... Read More