Exclusive

Publication

Byline

ಆಪರೇಷನ್ ಸಿಂದೂರದ ಅಪ್ಡೇಟ್ ಕೊಡ್ತಾ ಇರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಯಾರು, ಅವರ ಶಿಕ್ಷಣ ಮತ್ತು ಇತರೆ ವಿವರದ ಚಿತ್ರನೋಟ

ಭಾರತ, ಮೇ 12 -- ಎಕ್ಸ್ ಖಾತೆಯಲ್ಲಿ ಕೆಟ್ಟ ಸಂದೇಶಗಳನ್ನು ಎದುರಿಸಿದ ಐಎಫ್‌ಎಸ್ ಅಧಿಕಾರಿ ವಿಕ್ರಮ್ ಮಿಸ್ರಿ ಭಾನುವಾರ (ಮೇ 11) ತಮ್ಮ ಎಕ್ಸ್ ಖಾತೆಯನ್ನು ಲಾಕ್ ಮಾಡಿಕೊಂಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ತೀವ್ರಗೊಂಡ ಬೆನ್ನಿಗೆ ... Read More


ಕವಲೂರು ಜಾತ್ರೆ 2025; ದುರ್ಗಾದೇವಿ ತೇರಿನ ಮೇಲಿರುವುದು ಧರ್ಮ ಧ್ವಜವಲ್ಲ, ರಾಷ್ಟ್ರಧ್ವಜ; ದೇಶಪ್ರೇಮ ಸಾರುವ ಇದು ವಿಶೇಷ

ಭಾರತ, ಮೇ 12 -- ಕವಲೂರು ಜಾತ್ರೆ 2025: ಕೊಪ್ಪಳ ತಾಲೂಕು ಕವಲೂರು ಜಾತ್ರೆ ಆರಂಭವಾಗಿದ್ದು, ಇಂದು (ಮೇ 12) ದುರ್ಗಾದೇವಿ ತೇರು ನಡೆಯಲಿದೆ. ದುರ್ಗೆಯ ಜಾತ್ರೆ ಅಂದರೆ ಈ ಭಾಗದಲ್ಲಿ ಕುರಿ, ಕೋಣ ಬಲಿ ಕೊಟ್ಟು ಉತ್ಸವ ನಡೆಸುವುದು ಸಾಮಾನ್ಯ. ಆದರೆ,... Read More


ಪಾಕಿಸ್ತಾನ ನಡೆಸಿದ ಬಹುತೇಕ ವೈಮಾನಿಕ ದಾಳಿಯೂ ವಿಫಲ; ಭಾರತದ ವಾಯು ರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಕಡೆಗೊಂದು ನೋಟ

ಭಾರತ, ಮೇ 12 -- ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ: ಮೇ 7 ರ ರಾತ್ರಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಉಗ್ರ ನೆಲೆಗಳ ಮೇಲೆ ಭಾರತ ನಿಖರವಾದ ದಾಳಿಗಳನ್ನು ನಡೆಸಿತು. ಅಂದಿನಿಂದ, ಪಾಕಿಸ್ತಾನ ಡ್ರೋನ್‌ ಮತ್ತು ಕ್ಷಿಪಣಿಗಳಿಂದ ಭಾರತದ ಮೇಲೆ ... Read More


ಭಯೋತ್ಪಾದನೆ ವಿರುದ್ಧ ಭಾರತದ ಸಮರ; ಆಪರೇಷನ್ ಸಿಂದೂರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೊದಲ ಮಾತು; ಗಮನಸೆಳೆದ 10 ಮುಖ್ಯ ಅಂಶಗಳು

ಭಾರತ, ಮೇ 12 -- ಭಯೋತ್ಪಾದನೆ ವಿರುದ್ಧದ ಭಾರತ ಸಮರ - ಆಪರೇಷನ್ ಸಿಂದೂರ್ ಕಾರ್ಯಾಚರಣೆ ಶುರುವಾದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 12) ರಾತ್ರಿ 8 ಗಂಟೆಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಾಚರಣೆಯ... Read More


ಕರ್ನಾಟಕ ಹವಾಮಾನ; ಬೆಂಗಳೂರು ಸೇರಿ ಅಲ್ಲಲ್ಲಿ ಗುಡುಗು ಸಹಿತ ಹಗುರ ಮಳೆ ಸಾಧ್ಯತೆ, ಕರಾವಳಿಯಲ್ಲಿ ಮಳೆ ತುಸು ಹೆಚ್ಚು

ಭಾರತ, ಮೇ 12 -- ಕರ್ನಾಟಕ ಹವಾಮಾನ: ಮರಾಠವಾಡದಿಂದ ಮನ್ನಾರ್ ಕೊಲ್ಲಿ ತನಕ ವಾಯಭಾರ ಕುಸಿತ ಉಂಟಾಗಿರುವ ಕಾರಣ, ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಕೆಲವು ಕಡೆ ಮಧ್ಯಮ ಪ್ರ... Read More


ಕಾಮಿಡಿ ಕಿಲಾಡಿಗಳು 3ರ ವಿಜೇತ ರಾಕೇಶ್ ಪೂಜಾರಿ ಯಾರು, ಸಿನಿಮಾ, ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾಮಿಡಿ ಸ್ಟಾರ್‌ ವಿಶ್ವರೂಪ್

ಭಾರತ, ಮೇ 12 -- ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಯಾರು?: ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತ ವಿಶ್ವರೂಪ್ ಎಂದೇ ಜನಪ್ರಿಯರಾಗಿದ್ದ ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ (34) ಅವರು ಇಂದು (ಮೇ 12) ನಸುಕಿನ... Read More


ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇನ್ನಿಲ್ಲ; ಕಾಮಿಡಿ ಕಿಲಾಡಿಗಳು ವಿಜೇತನಿಗೆ ಏನಾಯಿತು

ಭಾರತ, ಮೇ 12 -- ಬೆಂಗಳೂರು: ಕಾಮಿಡಿ ಸ್ಟಾರ್ ರಾಕೇಶ್ ಪೂಜಾರಿ ಇನ್ನಿಲ್ಲ. ವಿಶ್ವರೂಪ್ ಎಂದೇ ಜನಪ್ರಿಯರಾಗಿರುವ ಕಾಮಿಡಿ ಕಿಲಾಡಿಗಳು ವಿಜೇತ, ಉಡುಪಿ ಮೂಲದ ರಾಕೇಶ್ ಪೂಜಾರಿ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಹಾಸ್ಯ ಕಲಾವಿದ, ನಟ ಶಿವರಾಜ್ ಕ... Read More


ಕನ್ನಡ ಪಂಚಾಂಗ 2025: ಮೇ 13 ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Bengaluru, ಮೇ 12 -- ಕನ್ನಡ ಪಂಚಾಂಗ ಮೇ 13: ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒ... Read More


ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ; ಆರೋಪಿ ತೆನ್ನಿರಾ ಮೈನಾ ಹೇಳಿಕೆ ದಾಖಲು

ಭಾರತ, ಮೇ 12 -- ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌: ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ ಸಂಬಂಧ ಭಾನುವಾರ, ಆರೋಪಿ ಕಾಂಗ್ರೆಸ್ ಮುಖಂಡ ತೆನ್ನಿರಾ ಮೈನಾ ಅವರು ಹೆಣ್ಣೂರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ... Read More


ಆಪರೇಷನ್ ಸಿಂದೂರ; ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತದ ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾತನಾಡಿದ್ದೇನು

ಭಾರತ, ಮೇ 12 -- ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ಶುರುವಾದ ನಂತರದಲ್ಲಿ ಮೇ 9 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಅವರ ಮಾತುಕತೆ ವಿವರ ಏನು ಎಂಬ ಕ... Read More