Exclusive

Publication

Byline

ಬೆಂಗಳೂರು ಸಮೀಪ 10000 ಎಕರೆ ಬಿಡದಿ ಟೌನ್‌ಶಿಪ್‌; ಮಾಜಿ ಪ್ರಧಾನಿ ದೇವೇಗೌಡರ ವಿರೋಧ ಏಕೆ, ಡಿಸಿಎಂ ಡಿಕೆ ಶಿವಕುಮಾರ್‌ ಸಮರ್ಥನೆ ಏನು

ಭಾರತ, ಮೇ 13 -- ಗ್ರೇಟರ್‌ ಬೆಂಗಳೂರು ಟೌನ್‌ ಶಿಪ್‌ ಅಡಿಯಲ್ಲಿ ಬೆಂಗಳೂರಿಗೆ ಹೊಂದಿಕೊಂಡಿರುವ ಬಿಡದಿಯಲ್ಲಿ ಸುಮಾರು 10,000 ಎಕರೆ ಪ್ರದೇಶದಲ್ಲಿ ಟೌನ್ ಶಿಪ್‌ ಅಭಿವೃದದಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆ ಉಪ ಮುಖ್ಯಮಂತ್ರಿಗಳೂ ಆದ... Read More


ಸಿಬಿಎಸ್‌ಇ ಫಲಿತಾಂಶ 2025; ಉಮಂಗ್ ಆ್ಯಪ್‌‌ನಲ್ಲಿ 10ನೇ ತರಗತಿ, 12ನೇ ತರಗತಿ ರಿಸಲ್ಟ್ ನೋಡುವುದು ಹೇಗೆ, ಇಲ್ಲಿದೆ ಆ ವಿವರ

ಭಾರತ, ಮೇ 13 -- ಸಿಬಿಎಸ್‌ಇ ಫಲಿತಾಂಶ 2025; ಪ್ರಸಕ್ತ ವರ್ಷದ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ತನ... Read More


ಭಾರತ- ಪಾಕ್‌ ನಡುವೆ ಉದ್ವಿಗ್ನ ಸ್ಥಿತಿ; ಪ್ರಾದೇಶಿಕ ಸೇನಾ ನೇಮಕಾತಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ ಎಂಬಿತ್ಯಾದಿ ವಿವರ

ಭಾರತ, ಮೇ 13 -- ಬೆಂಗಳೂರು: ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತಲೆದೋರಿರುತ್ತದೆ. ಆಪರೇಷನ್‌ ಸಿಂದೂರ್‌ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಎದಿರೇಟನ್ನೂ ನೀಡಿದೆ... Read More


ಬೆಂಗಳೂರು: ಜಾಮಿಟ್ರಿ ಬ್ರ್ಯೂವರಿ ಅಂಡ್‌ ಕಿಚನ್‌ಗೆ ನುಗ್ಗಿ ಆತಂಕ ಸೃಷ್ಟಿಸಿದ ಆಗಂತುಕ, ಬಾಗಿಲು ಒಡೆದು ಹಣ ದೋಚಿದ ಖದೀಮ

ಭಾರತ, ಮೇ 13 -- ಬೆಂಗಳೂರು: ಆಗಂತುಕನೊಬ್ಬ ಪಬ್‌ವೊಂದಕ್ಕೆ ನುಗ್ಗಿ ಗನ್‌ ತೋರಿಸಿ ನಗದು ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ. ಪಬ್‌ನ ಬಾಗಿಲು ಮುರಿದು... Read More


ವ್ಹೀಲಿಂಗ್ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ; ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ, 5 ಮುಖ್ಯ ಅಂಶಗಳು

ಭಾರತ, ಮೇ 13 -- ಬೆಂಗಳೂರು: ಜೀವಕ್ಕೆ ಅಪಾಯ ತೊಂದೊಡ್ಡುವ ವ್ಹೀಲಿಂಗ್‌ನಂತಹ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಈ ಅಪಾಯಕಾರಿ ಚಟುವಟಿಕೆ ಈಗ ಗ್ರಾಮಗಳಿಗೂ ತಲುಪಿದ್ದು, ತಡೆಯುವ ಕೆಲಸವಾಗಬೇಕು ಎಂದು ರಾಜ್ಯ ಸ... Read More


ಗುರುಗ್ರಾಮ ಎಟಿಎಂ ರಾಬರಿ: ಎಟಿಎಂ ಯಂತ್ರ ಇದ್ದಂತೆಯೇ ಇದೆ, ಆದರೆ 10 ಲಕ್ಷ ರೂಪಾಯಿ ಮಂಗಮಾಯ, ಹೇಗೆ ಸಾಧ್ಯ, ಮುಂದುವರಿದಿದೆ ಪೊಲೀಸ್ ತನಿಖೆ

ಭಾರತ, ಮೇ 13 -- ಉತ್ತರ ಪ್ರದೇಶದ ಗುರುಗ್ರಾಮದ ಸೆಕ್ಟರ್ 34ರ ರಿಕೋ ಆಟೋ ಇಂಡಸ್ಟ್ರೀಸ್ ಸಮೀಪದ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಇಂತಹ ಅಸಾಮಾನ್ಯ ದರೋಡೆ ನಡೆದಿರುವಂಥದ್ದು. ಎಟಿಎಂ ಯಂತ್ರಕ್ಕೆ ಹಾನಿ ಮಾಡದೇ 10 ಲಕ್ಷ ರೂಪಾಯಿ ಎಗರಿಸಿದ ಹೈಟೆಕ್ ... Read More


ಕನ್ನಡ ಪಂಚಾಂಗ 2025: ಮೇ 14 ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Bengaluru, ಮೇ 13 -- ಕನ್ನಡ ಪಂಚಾಂಗ ಮೇ 14: ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒ... Read More


ಕರ್ನಾಟಕ ಹವಾಮಾನ: ಕರಾವಳಿ ಜಿಲ್ಲೆಗಳ ಮಳೆ ಹವಾಮಾನ, ಬೆಂಗಳೂರು ಸೇರಿ ಉಳಿದ ಜಿಲ್ಲೆಗಳ ಇಂದಿನ ಹವಾಮಾನ ಹೀಗಿರಲಿದೆ

ಭಾರತ, ಮೇ 13 -- ಇಂದಿನ ಹವಾಮಾನ: ಕರ್ನಾಟಕದ ಉದ್ದಗಲಕ್ಕೂ ಇಂದು ಮಳೆಯ ವಾತಾವರಣ ಇರಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ತುಸು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್... Read More


ಸಿಬಿಎಸ್‌ಇ ಫಲಿತಾಂಶ; 10ನೇ ತರಗತಿ ಗ್ರೇಡಿಂಗ್ ಸಿಸ್ಟಮ್ ಎಂದರೇನು, ಸಿಜಿಪಿಎ ಲೆಕ್ಕ ಹಾಕುವುದು ಹೇಗೆ, ಪ್ರಯೋಜನವೇನು- ಇಲ್ಲಿದೆ ವಿವರ

ಭಾರತ, ಮೇ 13 -- ಸಿಬಿಎಸ್‌ಇ ಫಲಿತಾಂಶ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಶೇಕಡ 93.66 ಉತ್ತೀರ್ಣ ಪ್ರಮಾಣ ಇದ್ದು, ವಿದ್ಯಾರ್ಥಿಗಳ ಸಾಧನೆಯು ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ... Read More


ಸಿಬಿಎಸ್‌ಇ ಫಲಿತಾಂಶ; ಸಿಬಿಎಸ್‌ಇ 12ನೇ ತರಗತಿಯ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣ ಲೆಕ್ಕಹಾಕುವುದು ಹೇಗೆ

ಭಾರತ, ಮೇ 13 -- ಸಿಬಿಎಸ್‌ಇ ಫಲಿತಾಂಶ 2025; ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ನ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಸಿಬಿಎಸ್‌ಇ ಫಲಿತಾಂಶ ಗ್ರೇಡಿಂಗ್ ವ್ಯವಸ್ಥೆಯಲ್ಲಿದ್ದು, ವಿಶೇಷವಾಗಿ 10ನೇ ತರಗತಿಯ ಫಲಿತಾಂಶ... Read More