Exclusive

Publication

Byline

ಉಗ್ರ ದಾಳಿ ಬೆನ್ನಲ್ಲೇ ಬೆಂಗಳೂರು ಕಾನ್ಸರ್ಟ್‌ನ ಟಿಕೆಟ್‌ ಬುಕಿಂಗ್‌ ಮುಂದೂಡಿದ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌

Bengaluru, ಏಪ್ರಿಲ್ 26 -- ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಧಾಮದಲ್ಲಿ ಏಪ್ರಿಲ್‌ 22ರಂದು ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ. ಇಡೀ ದೇಶವೇ ಉಗ್ರರ ಈ ಹೇಯ ಕೃತ್ಯವನ್ನು ಖಂಡಿಸಿದೆ. ಈ ನೋವಿನ ಬೆನ್ನಲ... Read More


ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ

Bengaluru, ಏಪ್ರಿಲ್ 26 -- ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ಅವರು ನಿರ್ಮಿಸಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ "ಕಾಮಿಡಿ ಕಿಲಾಡಿಗಳು" ಖ್ಯಾತಿಯ ಮಡೆನೂ... Read More


ಕನಸಲ್ಲಿ ಕಂಡ ಮನೆಯನ್ನೇ ಸ್ಕೆಚ್‌ ಮಾಡಿಟ್ಟು, ಹಲವು ವರ್ಷಗಳ ಬಳಿಕ ಅಂಥದ್ದೇ ಮನೆ ಕಟ್ಟಿಸಿ ನನಸಾಗಿಸಿದ ಗಿಚ್ಚಿ ಗಿಲಿಗಿಲಿ ರಾಘವೇಂದ್ರ

ಭಾರತ, ಏಪ್ರಿಲ್ 26 -- ಗಿಚ್ಚಿ ಗಿಲಿ ಗಿಲಿ ರಾಘವೇಂದ್ರ ಅವರದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮ. ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರುವ ಇವರು, ಎಲ್ಲರಿಗೂ ಹೆಣ್ಣುಮಗಳ ಅವ... Read More


ʻಎಲ್ಲಾ ಮುಸ್ಲಿಮರನ್ನು ನಾವು ಕೆಟ್ಟವರು ಅಂತ ಹೇಳೋಕೆ ಆಗಲ್ಲʼ ಪಹಲ್ಗಾಮ್‌ ಉಗ್ರ ದಾಳಿ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ

Bengaluru, ಏಪ್ರಿಲ್ 26 -- ಭೂಲೋಕದ ಸ್ವರ್ಗ ಜಮ್ಮು ಕಾಶ್ಮೀರದಲ್ಲಿ ಮತ್ತೆ ಅಮಾಯಕರ ನೆತ್ತರು ಹರಿದಿದೆ. ಏಪ್ರಿಲ್‌ 22ರಂದು ಪಹಲ್ಗಾಮ್‌ ಧಾಮದಲ್ಲಿ ಏನೂ ಅರಿಯದೆ ತಮ್ಮ ಕುಟುಂಬ, ಆಪ್ತರ ಜತೆಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದ ಜೀವಗಳನ್ನು ಇ... Read More


ಭಾರ್ಗವಿಗೆ ಶುರುವಾಯ್ತು ಅಶೋಕನ ಭಯ, ಸತ್ಯದ ಮುಂದೆ ಸುಳ್ಳಿನಾಟಕ್ಕೆ ಉಳಿಗಾಲ ಉಂಟಾ? ಸೀತಾ ರಾಮ ಧಾರಾವಾಹಿ

Bengaluru, ಏಪ್ರಿಲ್ 25 -- ಸೀತಾ ರಾಮ ಸೀರಿಯಲ್‌ನಲ್ಲಿ ಟ್ವಿಸ್ಟ್‌ಗಳನ್ನು ನೋಡುತ್ತಿದ್ದರೆ, ಈ ಸೀರಿಯಲ್‌ ಇನ್ನೆನು ಹೆಚ್ಚು ದಿನ ಪ್ರಸಾರ ಕಾಣಿಸಲ್ಲ. ಏಕೆಂದರೆ, ಬಚ್ಚಿಟ್ಟ ಸತ್ಯಗಳೀಗ ಒಂದೊಂದಾಗಿಯೇ ಹೊರಬರುತ್ತಿವೆ. ಸಿಹಿ ಸಾವಿಗೆ ಭಾರ್ಗವಿಯ... Read More


ಒಟಿಟಿಯಲ್ಲಿನ ಈ ವಾರದ ಹೊಸ ಸಿನಿಮಾ, ವೆಬ್‌ಸಿರೀಸ್‌ಗಳ ಫ್ರೆಶ್‌ ಮೆನು ಇಲ್ಲಿದೆ; ಕನ್ನಡದ ವೆಬ್‌ ಸರಣಿಯೂ ವೀಕ್ಷಣೆಗೆ ಲಭ್ಯ

Bengaluru, ಏಪ್ರಿಲ್ 25 -- ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವಾರ ವಾರ ಸಾಲು ಸಾಲು ಸಿನಿಮಾಗಳು, ವೆಬ್‌ಸಿರೀಸ್‌ಗಳು ಆಗಮಿಸಿ ಮನರಂಜನೆಯ ಮಹಾ ರಸದೌತಣವನ್ನು ನೀಡುತ್ತಲೇ ಇರುತ್ತವೆ. ಪ್ರತಿ ವಾರ ವಿಭಿನ್ನ ಕಥಾವಸ್ತುಗಳೊಂದಿಗೆ ಹತ್ತಾರು ಸಿನಿಮಾಗಳ... Read More


ಇದು ಬಾಥ್‍ರೂಂನಲ್ಲಿ ಹುಟ್ಟಿದ ಟ್ಯೂನ್; 'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಹಾಡು ಬಿಡುಗಡೆ

Bengaluru, ಏಪ್ರಿಲ್ 25 -- ಯಾವ್ಯಾವ ಹಾಡು ಹೇಗೆ ಸೃಷ್ಟಿಯಾಗುತ್ತದೋ, ಯಾವ ಟ್ಯೂನ್‍ ಎಲ್ಲಿ ಹುಟ್ಟುತ್ತದೋ ಹೇಳುವುದು ಕಷ್ಟ. ಅದೇ ರೀತಿ, 'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಶೀರ್ಷಿಕೆ ಗೀತೆಯು ಬಾಥ್‍ರೂಂನಲ್ಲಿ ಹುಟ್ಟಿತಂತೆ. ಹಾಗಂತ ಖುದ್ದು ನ... Read More


100 ಸಂಚಿಕೆಯನ್ನೂ ಪೂರೈಸದ ಈ ಧಾರಾವಾಹಿಯ ಅಂತ್ಯ ಸನ್ನಿಹಿತ? ಕಲರ್ಸ್‌ ಕನ್ನಡದ ಟಾಪ್‌ 10 ಧಾರಾವಾಹಿಗಳ ಟಿಆರ್‌ಪಿ ಹೀಗಿದೆ

Bengaluru, ಏಪ್ರಿಲ್ 25 -- ಬಿಗ್‌ ಬಾಸ್‌ ಕನ್ನಡ 11 ಮುಗಿಯುತ್ತಿದ್ದಂತೆ, ಕಲರ್ಸ್‌ ಕನ್ನಡದಲ್ಲಿ ಅವಳಿ ಸೀರಿಯಲ್‌ಗಳು ಶುರುವಾದವು. ಆ ಪೈಕಿ ಒಂದು ʻಯಜಮಾನʼ, ಇನ್ನೊಂದು ʻವಧುʼ. ದೊಡ್ಡ ಪ್ರಚಾರದೊಂದಿಗೆ ಪ್ರಸಾರ ಆರಂಭಿಸಿದ ಈ ಸೀರಿಯಲ್‌ಗಳು ವೀ... Read More


ʻಫೈರ್ ಫ್ಲೈʼ ಸಿನಿಮಾ ವಿಮರ್ಶೆ: ಮಾನಸಿಕ ತೊಳಲಾಟ ಗೆಲ್ಲಲು ನಂಬಿಕೆಯೆಂಬ ಮಿಂಚುಹುಳ

ಭಾರತ, ಏಪ್ರಿಲ್ 25 -- ಶಿವರಾಜಕುಮಾರ್ ಅವರ ಮಗಳು ನಿವೇದಿತಾ ಶಿವರಾಜಕುಮಾರ್ ಅವರಿಗೆ ನಿರ್ಮಾಣ ಹೊಸದಲ್ಲ. ಕೆಲವು ವರ್ಷಗಳ ಹಿಂದೆಯೇ ಅವರು ಧಾರಾವಾಹಿ ಮತ್ತು ವೆಬ್‍ ಸೀರೀಸ್‍ಗಳ ನಿರ್ಮಾಣ ಮಾಡಿದ್ದರು. ಈಗ ಇದೇ ಮೊದಲ ಬಾರಿಗೆ 'ಫೈರ್ ಫ್ಲೈ' ಮೂಲಕ ... Read More


ಮೇ 1ಕ್ಕೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ಪಪ್ಪಿ ಸಿನಿಮಾ ಬಿಡುಗಡೆ; ಧ್ರುವ ಸರ್ಜಾಗೂ ಇಷ್ಟವಾಯ್ತು ಹೊಸಬರ ಈ ಚಿತ್ರ

ಭಾರತ, ಏಪ್ರಿಲ್ 25 -- ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಸದ್ಯಕ್ಕೆ ʻಕೆಡಿʼ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಶೂಟಿಂಗ್‌ ಕೆಲಸಗಳನ್ನೂ ಬಹುತೇಕ ಮುಗಿಸಿಕೊಂಡಿದ್ದಾರೆ. ಈ ನಡುವೆ, ಹೊಸ ತಂಡಗಳ ಸಿನಿಮಾ ಪ್ರಯತ್ನಕ್ಕೆ ಬೆನ್ನು ತಟ್ಟುತ್ತ ... Read More