Exclusive

Publication

Byline

ಕೇರಳ: ಕೋಯಿಕೋಡ್‌ನ ದೇವಾಲಯದ ಉತ್ಸವದ ವೇಳೆ ದುರಂತ; ಆನೆಗಳು ಓಡಾಡಿ ಮೂವರು ಸಾವು, 36 ಜನರಿಗೆ ಗಾಯ

ಭಾರತ, ಫೆಬ್ರವರಿ 14 -- ಕೋಯಿಕ್ಕೋಡ್: ಕೇರಳದ ದೇವಸ್ಥಾನದಲ್ಲಿ ದುರಂತವೊಂದು ಸಂಭವಿಸಿದೆ. ಕೊಯ್ಲಾಂಡಿಯ ಕುರುವಂಗಾಡ್‌ನಲ್ಲಿರುವ ಮಣಕ್ಕುಳಂಗರ ಭಗವತಿ ದೇವಸ್ಥಾನದಲ್ಲಿ ಗುರುವಾರ ನಡೆದ ಉತ್ಸವದ ಸಮಯದಲ್ಲಿ ಆನೆಗಳು ಮದವೇರಿ ಓಡಾಡಿದ್ದು 3 ಜನರು ಸಾವ... Read More


ಜನರ ಆಕ್ರೋಶಕ್ಕೆ ಮಣಿದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಉಣಿಸಿದ BMRCL; ಟಿಕೆಟ್‌ ದರ 10 ರೂ ಇಳಿಕೆ

ಭಾರತ, ಫೆಬ್ರವರಿ 14 -- ಬೆಂಗಳೂರು: ಪ್ರೇಮಿಗಳ ದಿನದಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್‌ ನ್ಯೂಸ್‌ ಕೊಟ್ಟಿದೆ. ಪ್ರಯಾಣ ದರ ಏರಿಕೆಯ ನಂತರ ವ್ಯಾಪಕ ವಿರೋಧದ ಬೆನ್ನಲ್ಲೇ ಟಿಕೆಟ್‌ ದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಸಲಾಗಿದ... Read More


ಬೆಂಗಳೂರು ಏರ್‌ಶೋಗೆ ಇಂದು ತೆರೆ; ಲೋಹದ ಹಕ್ಕಿ ಹಾರಾಟ ವೀಕ್ಷಣೆಗೆ ಕೊನೆಯ ಅವಕಾಶ, ಇಂದು ಹಾರಾಟ ನಡೆಸುವ ವಿಮಾನಗಳಿವು

ಭಾರತ, ಫೆಬ್ರವರಿ 14 -- ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯಾದ ಅತಿ ದೊಡ್ಡ ಏರ್‌ಶೋಗೆ ಇಂದು (ಫೆ. 14) ತೆರೆ ಬೀಳಲಿದೆ. ಕಳೆದ 4 ದಿನಗಳಿಂದ ಯಲಂಹಂಕಾದ ವಾಯುನೆಲೆಯಲ್ಲಿ ನಡೆಯುತ್ತಿರುವ 15ನೇ ಏರೋ ಇಂಡಿಯಾ, ಫೆ.14ರ ಶುಕ್ರವಾರ ಸಂಜೆ ಮುಕ್ತಾಯಗ... Read More


ಪ್ರಶ್ನೆ ಪತ್ರಿಕೆ ಮಾದರಿ ನೋಡಿಕೊಂಡು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ? ಚಿಕ್ಕದಾಗಿ-ದೀರ್ಘವಾಗಿ ಉತ್ತರಿಸಲು ಅಗತ್ಯ ಸಲಹೆ ಇಲ್ಲಿದೆ

ಭಾರತ, ಫೆಬ್ರವರಿ 14 -- ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಬಹುಮುಖ್ಯ ಹಂತ. ಇದೇ ವೇಳೆ ಪಿಯುಸಿ ಕೂಡಾ ಹೀಗೆಯೇ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಂತ ಪ್ರಮುಖ ಮಾನದಂಡ. ಸದ್ಯ SSLC ಹಾಗೂ PUC ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷ... Read More


ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ ಭೇಟಿ; ಸುಂಕ ಘೋಷಣೆ ಬೆನ್ನಲ್ಲೇ ಮಹತ್ವದ ಒಪ್ಪಂದಕ್ಕೆ ಸಹಿ; ಪ್ರಮುಖ ಅಂಶಗಳು

ಭಾರತ, ಫೆಬ್ರವರಿ 14 -- ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಮಹತ್ವದ ಬೆಳವಣಿಗೆ. ಜನವರಿ 20ರಂದು ಎರಡನೇ ಅವಧಿಗೆ ಯುಎಸ್‌ಎ ಅಧ್ಯಕ್ಷರಾಗಿ ಶ್ವೇತಭವ... Read More


ಇನ್ವೆಸ್ಟ್ ಕರ್ನಾಟಕ: ಹೊಸಕೋಟೆಯಲ್ಲಿ 1400 ಕೋಟಿ ರೂ ಹೂಡಿಕೆಗೆ ಮುಂದಾದ ವೋಲ್ವೋ, 2000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ

ಭಾರತ, ಫೆಬ್ರವರಿ 14 -- ಸ್ವೀಡನ್ ಮೂಲದ ಬಸ್ ಮತ್ತು ಟ್ರಕ್ ತಯಾರಕ ಕಂಪನಿ ವೋಲ್ವೋ (Volvo), ಸಿಲಿಕಾನ್‌ ಸಿಟಿ ಬೆಂಗಳೂರು ನಗರದ ಪಕ್ಕದಲ್ಲೇ ಇರುವ ಹೊಸಕೋಟೆಯಲ್ಲಿ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ನಿರ್ಧರಿಸಿದೆ. ಇದಕ್ಕಾಗಿ ಬರೋಬ್ಬರಿ ... Read More


ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮತ್ತೊಂದು ಭೂ ಹಗರಣ ಆರೋಪ; ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ದೂರು

ಭಾರತ, ಫೆಬ್ರವರಿ 14 -- ಮೈಸೂರು : ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮತ್ತೊಂದು ಭೂ ಹಗರಣ ಆರೋಪ ಕೇಳಿಬಂದಿದೆ. ಕೆಸರೆ, ಆಲನಹಳ್ಳಿ ಆಗಿ ಇದೀಗ ದಟ್ಟಗಳ್ಳಿ ಬಡಾವಣೆಯಲ್ಲಿ ಅಕ್ರಮ ನಿವೇಶನ ಪಡೆದು ಬೇರೆಯವರಿಗೆ ಮಾರಾಟ ಮಾಡಿದ ಆರೋಪ ವ್ಯಕ್ತವಾಗ... Read More


ಮೈಸೂರು: ಬೇರ್ಪಟ್ಟಿದ್ದ ಮೂರು ಮರಿಗಳನ್ನು ತಾಯಿ ಚಿರತೆ ಮಡಿಲು ಸೇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ

ಭಾರತ, ಫೆಬ್ರವರಿ 14 -- ಮೈಸೂರು: ಚಿರತೆ ಮತ್ತು ಅದರ ಮರಿಗಳನ್ನು ಒಂದಾಗಿಸುವಲ್ಲಿ ಚಿರತೆ ಕಾರ್ಯಪಡೆ ಯಶಸ್ವಿಯಾಗಿದೆ. ಆರು ದಿನಗಳ ನಿರಂತರ ಪ್ರಯತ್ನದ ನಂತರ ತಾಯಿ ಮತ್ತು ಪುಟ್ಟ ಮರಿಗಳು ಒಂದಾಗಿದೆ. ಫೆಬ್ರುವರಿ 7ರಂದು ರಾತ್ರಿ ಸುಮಾರು 9 ಗಂಟೆ ... Read More


ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ; ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ಬಳಿಕ ಮಹತ್ವದ ಬೆಳವಣಿಗೆ

ಭಾರತ, ಫೆಬ್ರವರಿ 13 -- ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಾಲ್ಕು ದಿನಗಳ ನಂತರ, ಇಂದು (ಫೆ.13ರ ಗುರುವಾರ) ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ. ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರ... Read More


2024-25ರ ರಾಷ್ಟ್ರೀಯ-ರಾಜ್ಯ ಪ್ರಶಸ್ತಿ ಘೋಷಣೆ; ಎಸ್ಆರ್ ಗುಂಜಾಳರಿಗೆ ಬಸವ ರಾಷ್ಟ್ರೀಯ ಪುರಸ್ಕಾರ, ಡಾ ವಿವೇಕ್‌ ರೈಗೆ ಪಂಪ ಪ್ರಶಸ್ತಿ

ಭಾರತ, ಫೆಬ್ರವರಿ 13 -- ಬೆಂಗಳೂರು: ರಾಜ್ಯ ಸರ್ಕಾರವು 2024-25ನೇ ಸಾಲಿನ 4 ರಾಷ್ಟ್ರೀಯ ಹಾಗೂ 15 ರಾಜ್ಯ ಪ್ರಶಸ್ತಿಗಳನ್ನು ಘೋಷಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್‌ ಮಹಾವೀರ ರಾಷ್ಟ್ರೀಯ ಶಾ... Read More