Exclusive

Publication

Byline

ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು; ಫಲಾನುಭವಿಗಳ ಸಂಖ್ಯೆ 1.28 ಕೋಟಿ, ಮನೆಯೊಡತಿ ಖಾತೆಗೆ ವರ್ಗಾವಣೆಯಾದ ಮೊತ್ತ ಇಷ್ಟು ಕೋಟಿ

ಭಾರತ, ಫೆಬ್ರವರಿ 18 -- ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಕಾರಣವಾದ ಐದು ಗ್ಯಾರಂಟಿಗಳ ಪೈಕಿ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು ಕಳೆದಿವೆ. ಆಗೊಮ್ಮೆ ಈಗೊಮ್ಮೆ ಮಾಸಿಕ 2... Read More


ಉತ್ತರ ಅಮೆರಿಕದಲ್ಲಿ ಮತ್ತೊಂದು ವಿಮಾನ ದುರಂತ; ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್‌ಲೈನ್ಸ್ ವಿಮಾನ ಅಪಘಾತ, 18 ಮಂದಿಗೆ ಗಾಯ

ಭಾರತ, ಫೆಬ್ರವರಿ 18 -- ಅಮೆರಿಕ ವಿಮಾನ ದುರಂತ ಮಾಸುವ ಮುನ್ನವೇ, ಪಕ್ಕದ ಕೆನಡಾದಲ್ಲಿ ಮತ್ತೊಂದು ವೈಮಾನಿಕ ಅಪಘಾತ ಸಂಭವಿಸಿದೆ. ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ಫೆ.18) ಸಂಭವಿಸಿದ ವಿಮಾನ ಅಪಘಾತದಲ್ಲಿ ಹಲವ... Read More


Gyanesh Kumar: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ; ಇಲ್ಲಿದೆ ಕಿರು ಪರಿಚಯ

ಭಾರತ, ಫೆಬ್ರವರಿ 18 -- ನವದೆಹಲಿ : ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ ಪ್ರಕಟಿಸಿದೆ. ಹಾಲಿ ಮುಖ್ಯ ಚುನಾವಣಾ ಆಯುಕ್ತರಾಗಿರುವ... Read More


SSLC-PUC Exam: ವಿಜ್ಞಾನದ ಮುಖ್ಯಾಂಶಗಳು, ಸಂಕೀರ್ಣ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ; ಪರೀಕ್ಷೆ ತಯಾರಿಗೆ ಅಗತ್ಯ ಸಲಹೆಗಳು

ಭಾರತ, ಫೆಬ್ರವರಿ 18 -- ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ತಯಾರಿಯಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ಪರೀಕ್ಷೆ ಆರಂಭವಾಗಲಿದೆ. ಮಕ್ಕಳು ಅಂತಿಮ ಹಂತದ ಓದು ಹಾಗೂ ಮನನದಲ್ಲಿ ತೊಡಗಿದ್ದಾರೆ. ಗಮನವಿಟ್ಟು ಓ... Read More


One Man Office: ಎಲ್‌ಐಸಿ ಸಂಸ್ಥೆಗೆ ಡಿಜಿಟಲ್‌ ಸ್ಪರ್ಷ; ಈಗ ಮೊಬೈಲ್‌ನಲ್ಲೇ ಪಡೆಯಬಹುದು ವಿಮೆ ಸೇವೆ

ಭಾರತ, ಫೆಬ್ರವರಿ 18 -- ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂಸ್ಥೆ ತನ್ನ ಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಹಾಗೂ ಡಿಜಿಟಲೀಕರಣಗೊಳಿಸುವ ಸಲುವಾಗಿ ಹೊಸ ಸೇವೆಯನ್ನು ಆರಂಭಿಸಿದೆ. ಅದುವೇ 'ಒನ್‌ ಮ್ಯಾನ್‌ ಆಫೀಸ್‌ (OMO)' ಎನ್ನುವ ಮೊಬೈಲ... Read More


Metro vs BMTC: ನಮ್ಮ ಮೆಟ್ರೋ ಪಾಸ್‌ಗೆ ವರ್ಷಕ್ಕೆ 41,600 ರೂ; ಬಿಎಂಟಿಸಿ ಎಸಿ ಪಾಸ್‌ 24,000; ದುಪ್ಪಟ್ಟು ದರ, ಪ್ರಯಾಣಿಕರು ಶಿಫ್ಟ್

ಭಾರತ, ಫೆಬ್ರವರಿ 18 -- ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಮೆಟ್ರೋ ರೈಲು ಪ್ರಯಾಣ ಸಾಮಾನ್ಯವಾಗಿ ಅಗ್ಗವಾಗಿರುತ್ತದೆ. ಆ... Read More


ಪರೀಕ್ಷೆ ಬರೆಯುವ ಪೆನ್ ಹೇಗಿರಬೇಕು? ಮಕ್ಕಳೇ, ಇವು ಸಣ್ಣ ವಿಷಯವಲ್ಲ; ಕೈಬರಹ ಸುಧಾರಣೆಗೆ ಈ ಟಿಪ್ಸ್‌ ಅನುಸರಿಸಿ

ಭಾರತ, ಫೆಬ್ರವರಿ 17 -- ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳು ಓದಿನಲ್ಲಿ ನಿರತರಾಗುತ್ತಾರೆ. ಪೂರ್ವ ಸಿದ್ಧತೆ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ಮಾಡುವ ತಪ್ಪೆಂದರೆ, ಬರವಣಿಗೆ ಕಡಿಮೆ ಮಾಡುವುದು. ಕೆಲವು ಮಕ್ಕಳಂತೂ ಓದುವ ಜೋಶ್‌ನಲ್ಲಿ ಬರೆಯುವದ... Read More


ಮಕ್ಕಳ ಓದುವ ಕೋಣೆ ಹೇಗಿದ್ದರೆ ಉತ್ತಮ; ಸ್ಟಡಿ ರೂಮ್‌ನಲ್ಲಿ ಏನಿರಬೇಕು, ಏನಿರಬಾರದು?

ಭಾರತ, ಫೆಬ್ರವರಿ 16 -- ಮನೆ ಸುಂದರವಾಗಿರಬೇಕೆಂದರೆ, ಮನೆ ಕಟ್ಟುವಾಗಿಂದಲೇ ಯೋಜಿಸಿ ಕಟ್ಟಬೇಕು. ಅದೇ ರೀತಿ ಪರೀಕ್ಷೆಗೆ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಬೇಕೆಂದರೆ, ಸಿದ್ಧತೆ ಸರಿಯಾಗಿ ಆಗಬೇಕು. ಆ ಸಿದ್ದತೆ ನಡೆಸುವ ಸ್ಥಳ ಅಚ್ಚುಕಟ್ಟಾಗಿ... Read More


ಪಿಯುಸಿ-ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಿನಗಣನೆ ಶುರು; ಓದಿನ ವೇಳಾಪಟ್ಟಿ ಹೇಗಿರಬೇಕು? ವಿಶ್ರಾಂತಿ, ಮನರಂಜನೆಗೂ ಕೊಡಿ ಸಮಯ

ಭಾರತ, ಫೆಬ್ರವರಿ 15 -- ಪ್ರಿಯ ವಿದ್ಯಾರ್ಥಿಗಳೇ, ಪಿಯುಸಿ ಪರೀಕ್ಷೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅತ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಅಂತಿಮ ಸಿದ್ಧತೆ ನಡೆಸಲು ಇದು ಸೂಕ್ತ ಸಮಯ. ಇದುವರೆಗ... Read More


ಹಕ್ಕಿ ಜ್ವರ ಭೀತಿ; ತೆಲಂಗಾಣದಲ್ಲಿ ಕೋಳಿ ಮಾರಾಟ ಕುಸಿತ, ಬೆಲೆ ಕುಸಿತವಾದರೂ ಮಾಂಸ ಕೊಳ್ಳಲು ಜನರ ಹಿಂದೇಟು

ಭಾರತ, ಫೆಬ್ರವರಿ 14 -- ಹೈದರಾಬಾದ್: ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಹಕ್ಕಿ ಜ್ವರದ ಭೀತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ಹಲವೆಡೆ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಖಮ್ಮಂ, ಕರೀಂನಗರ, ನಿಜಾಮಾಬಾದ... Read More