Exclusive

Publication

Byline

Womens Day: 'ರೀ...' ಮಂತ್ರ ಅರ್ಥಮಾಡಿಕೊಂಡವರ ಬದುಕು ಆನಂದಮಯ ರೀ...; ಡಾ ಭಾಗ್ಯಜ್ಯೋತಿ ಕೋಟಿಮಠ ಬರಹ

ಭಾರತ, ಮಾರ್ಚ್ 8 -- ವಿಶ್ವ ಮಹಿಳಾ ದಿನವನ್ನು ಇಂದು (ಮಾ.8) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೆಣ್ಣನ್ನು ಗೌರವಿಸುವ, ಅವರ ಸಮಾನತೆಗಾಗಿ ಧ್ವನಿಯೆತ್ತುವ ಸಲುವಾಗಿ ಪ್ರತಿ ನಾರಿಯರಿಗಾಗಿ ಒಂದು ದಿನ ನಿಗದಿಪಡಿಸಲಾಗಿದೆ. ಬದುಕಿನ ಪ್ರತಿಹಂತದಲ್ಲೂ ... Read More


ಆದಿಚುಂಚನಗಿರಿ ಜಾತ್ರೆ ಆರಂಭ; ಕಾಲಭೈರವನ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಾ 14ರಂದು ಗಂಗಾಧರೇಶ್ವರ ಸ್ವಾಮಿ ತೇರು

ಭಾರತ, ಮಾರ್ಚ್ 8 -- ಮಂಡ್ಯ: ನಾಗಮಂಗಲ ತಾಲೂಕಿನ ಐತಿಹಾಸಿಕ ಆದಿಚುಂಚನಗಿರಿ ಜಾತ್ರೆ ಅದ್ದೂರಿಯಾಗಿ ಆರಂಭಗೊಂದಿದೆ. ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಧರ್ಮಧ್ವಜಾರೋಹಣ ಮತ್ತು ನಾಂದಿ ಪೂಜೆಗಳನ್ನು ನೆರವೇರಿಸುವ ಮೂಲಕ ಶುಕ್ರವಾರ ... Read More


Women's Day: ಕ್ರೀಡೆ ಮತ್ತು ಲಿಂಗ ತಾರತಮ್ಯ; ಬೆನ್ನೇರಿದ ಬೇತಾಳನ ಇಳಿಸಲು ಮನಸ್ಥಿತಿಯೇ ಮದ್ದು

ಭಾರತ, ಮಾರ್ಚ್ 8 -- ಇಂದು ‌(ಮಾರ್ಚ್‌ 8) ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಸಾಧನೆಯನ್ನು ಸಂಭ್ರಮಿಸುವ ಹಾಗೂ ಸಮಾನತೆಯನ್ನು ಗೌರವಿಸುವ ದಿನವಾಗಿದೆ. ಈ ಬಾರಿ ವಿಶ್ವ ಮಹಿಳಾ ದಿನವನ್ನು ಮಹಿಳಾ ಸಮಾನತೆಯ ಥೀಮ್‌ನೊಂದಿಗೆ ವಿಶೇಷವಾಗಿ ಆಚರಿಸಲಾ... Read More


ರನ್ಯಾ ರಾವ್‌ ಚಿನ್ನ ಸ್ಮಗ್ಲಿಂಗ್ ಕೇಸ್ ಬೆನ್ನಲ್ಲೇ ಮತ್ತೊಂದು ಪ್ರಕರಣ; ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನಿಯಮ ಬಿಗಿ

ಭಾರತ, ಮಾರ್ಚ್ 8 -- ಬೆಂಗಳೂರು: ಚಿನ್ನ ಕಳ್ಳಸಾಗಣೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನಿಯಮಗಳನ್ನು ದುರ್ಬಳಕೆ ಮಾಡಲಾಗುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶಿಷ್ಟಾಚಾರ ನಿಯಮಗಳನ್ನು ಪರಾಮರ್ಶ... Read More


ದೊಡ್ಡಬಳ್ಳಾಪುರದ ಕನಸವಾಡಿಯಲ್ಲಿ ಬ್ರಹ್ಮರಥೋತ್ಸವ ಸಂಭ್ರಮ; ಒಂದು ವಾರ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕೋತ್ಸವ

ಭಾರತ, ಮಾರ್ಚ್ 8 -- ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದಲ್ಲಿ ಜಾತ್ರೆ ಸಂಭ್ರಮ ಮನೆಮಾಡಿದೆ. ಇಂದಿನಿಂದಲೇ (ಮಾ.8) ಹಬ್ಬದ ವಾತಾವರಣವಿದ್ದು, ಮಾರ್ಚ್‌ 9ರಂದು ಶನಿಮಹಾತ್ಮಸ್ವಾಮಿಯ ಎಪ್ಪತ್ತನೇ ಬ್ರಹ್ಮ ರಥೋ... Read More


ಫರಂಗಿಪೇಟೆಯಿಂದ ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿ ದಿಗಂತ್‌ 12 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆ

ಭಾರತ, ಮಾರ್ಚ್ 8 -- ಮಂಗಳೂರು: ಸುಮಾರು 10 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಫರಂಗಿಪೇಟಿಯ ಕಿದೆಬೆಟ್ಟು ನಿವಾಸಿ ದಿಗಂತ್‌ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಗಂತ್‌ ನಾಪತ್ತೆಯಾಗಿ ಇಂದಿಗೆ ಹನ್ನ... Read More


ಮಹಿಳಾ ದಿನ ಹಿನ್ನೆಲೆ; ಪ್ರಧಾನಿ ನರೇಂದ್ರ ಮೋದಿ ಸೋಷಿಯಲ್ ಮೀಡಿಯಾ ಖಾತೆ ಇಂದು ಮಹಿಳೆಯರ ಕೈಯಲ್ಲಿ, ಯಾರಿವರು?

ಭಾರತ, ಮಾರ್ಚ್ 8 -- ನವದೆಹಲಿ: ಇಂದು (ಮಾರ್ಚ್‌ 8) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ವಿಶೇಷ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆರು ಮಹಿಳೆಯರಿಗೆ ವಹಿಸಿದ್ದಾರೆ. ಅಂದರೆ ಈ ದಿನ ಮೋದಿ ಅವರ ಸೋಷಿಯಲ... Read More


ಗಂಗಾವತಿ ಪ್ರವಾಸಿಗರ ಮೇಲೆ ಅತ್ಯಾಚಾರ-ಹಲ್ಲೆ ಪ್ರಕರಣ; ಇಬ್ಬರ ಬಂಧನ, ಮತ್ತೊಬ್ಬನಿಗೆ ಹುಡುಕಾಟ

ಭಾರತ, ಮಾರ್ಚ್ 8 -- ಕೊಪ್ಪಳ: ಭಾರತ ಪ್ರವಾಸಕ್ಕೆಂದು ಗುಂಪಿನೊಂದಿಗೆ ಬಂದಿದ್ದ ಇಸ್ರೇಲಿ ಪ್ರಜೆ ಹಾಗೂ ಹೋಮ್‌ ಸ್ಟೇ ಮಾಲಕಿ ಮೇಲೆ ಅತ್ಯಾಚಾರ ಮಾತ್ರವಲ್ಲದೆ, ಜತೆಗಿದ್ದ ಪ್ರವಾಸಿಗರ ಮೇಲೆ ದಾಳಿ ಮಾಡಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ... Read More


ನಟಿ ರನ್ಯಾ ರಾವ್‌ ಬಂಧನದ ಬೆನ್ನಲ್ಲೇ ಅಂತಾರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಜಾಲದ ತನಿಖೆಗಿಳಿದ ಸಿಬಿಐ

ಭಾರತ, ಮಾರ್ಚ್ 8 -- ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧವಾಗಿರುವ ನಟಿ ರನ್ಯಾ ರಾವ್ (Ranya Rao) ಅವರನ್ನು ಡಿಆರ್‌​ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ರನ್ಯಾಗೆ ಸಿಬಿಐ ತನಿಖೆಯ ಬಿಸಿ ಶುರು ಆಗಿದೆ... Read More


ಭಾನುವಾರ ಕರ್ನಾಟಕ ರಾಜ್ಯ ಪೊಲೀಸ್‌ ಓಟ; ವಿಧಾನಸೌಧ ಸುತ್ತಮುತ್ತ ವಾಹನ ಸಂಚಾರಕ್ಕಿಲ್ಲ ಅವಕಾಶ, ಹೀಗಿದೆ ಬದಲಿ ವ್ಯವಸ್ಥೆ

ಭಾರತ, ಮಾರ್ಚ್ 8 -- ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಶ್ರಯದಲ್ಲಿ ಎರಡನೇ ಆವೃತ್ತಿಯ ರಾಜ್ಯ ಮಟ್ಟದ ಕರ್ನಾಟಕ ರಾಜ್ಯ ಪೊಲೀಸ್ ಓಟ ಕಾರ್ಯಕ್ರಮ ನಾಳೆ (ಮಾ.9 ಭಾನುವಾರ) ಉದ್ಯಾನ ನಗರಿ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ... Read More