Exclusive

Publication

Byline

ವಿಧಾನಸಭೆಯಲ್ಲಿ ಸದ್ದು ಮಾಡಿದ ರನ್ಯಾ ರಾವ್ ಪ್ರಕರಣ; ಇಬ್ಬರು ಪ್ರಭಾವಿ ಸಚಿವರು ಶಾಮೀಲು ಶಂಕೆ

Bengaluru, ಮಾರ್ಚ್ 10 -- ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ಇಂದು ಕೋರ್ಟ್‌ಗೆ ಹಾಜರುಪಡಿಸುತ್ತಿದ್ದಾರೆ. ರನ್ಯಾ ಅವರನ್ನು ಕಸ್ಟಡಿಗೆ... Read More


ಮೈಸೂರು: ಕರೆದಾಗ ಬರುವುದಿಲ್ಲ ಎಂದು 3 ವರ್ಷದ ಬಾಲಕಿಯ ಕೈ ಮುರಿದ ಚಿಕ್ಕಪ್ಪ; ಆರೋಪಿ ಪೊಲೀಸ್‌ ವಶ

ಭಾರತ, ಮಾರ್ಚ್ 10 -- ಮೈಸೂರು: ಕರೆದಾಗ ಬರುವುದಿಲ್ಲ ಎಂದ 3 ವರ್ಷದ ಪುಟ್ಟ ಬಾಲಕಿಯ ಕೈಯನ್ನು ಚಿಕ್ಕಪ್ಪನೇ ಮುರಿದ ಆರೋಪ ಕೇಳಿಬಂದಿದೆ. ಆಟವಾಡುತ್ತಿದ್ದ ಮಗು ಕರೆದಾಗ ಬರಲಿಲ್ಲವೆಂಬ ಕಾರಣಕ್ಕೆ ಬಾಲಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದೊಣ್ಣೆ... Read More


ಬೆಂಗಳೂರಿನ ಅರ್ಧದಷ್ಟು ಜನ ನಿತ್ಯ 6 ಗಂಟೆ ಕೂಡ ಮಲಗಲ್ಲ; ನಿದ್ರಾಹೀನತೆಗೆ ಸಮೀಕ್ಷೆಯಲ್ಲಿ ಕಾರಣ ಬಹಿರಂಗ

ಭಾರತ, ಮಾರ್ಚ್ 10 -- ಬೆಂಗಳೂರು: ಆಧುನಿಕ ಜೀವನಶೈಲಿಯಲ್ಲಿ ನಿದ್ರಾಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಸಾಕಷ್ಟಿದೆ. ಈ ಪ್ರಮಾಣ ಉದ್ಯಾನ ನಗರಿ ಬೆಂಗಳೂರಿನಲ್ಲಿ ತುಸು ಹೆಚ್ಚೇ ಇದೆ ಎಂದು ವರದಿಯೊಂದು ಹೇಳಿದೆ. ಐಟಿ ರಾಜಧಾನಿಯಾಗಿರುವ ಬೆಂಗಳೂರಿನ... Read More


ಅಪ್ಪುಗೆ ಕೊಟ್ಟ ಸುಳಿವು; ಏಕದಿನ ಕ್ರಿಕೆಟ್‌ಗೆ ರವೀಂದ್ರ ಜಡೇಜಾ ನಿವೃತ್ತಿ? ಅಭಿಮಾನಿಗಳ ಚಿಂತೆಗೆ ದೂಡಿದ ಜಡ್ಡು ನಡೆ

ಭಾರತ, ಮಾರ್ಚ್ 9 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಭಾರತ ಕ್ರಿಕೆಟ್‌ ತಂಡದ ಕೆಲವು ಹಿರಿಯ ಆಟಗಾರರಿಗೆ ಅಂತಿಮ ಟೂರ್ನಿಯಾಗಲಿದೆಯೇ ಎಂಬ ಊಹಾಪೋಹಗಳು ಗರಿಗೆದರಿವೆ. ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರಂತ... Read More


ಫರಂಗಿಪೇಟೆ: ದಿಗಂತ್ ಪತ್ತೆಗೆ ನೆರವಾಯ್ತೇ ದೈವ ಪ್ರೇರಣೆ; ನಿಜವಾಯ್ತು ದಿಗಂತ್ ಸಹೋದರನ ಸಂಕಲ್ಪ

ಭಾರತ, ಮಾರ್ಚ್ 9 -- ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ದಿಗಂತ್ ನಾಪತ್ತೆ ಪ್ರಕರಣವು ಭಾರಿ ಸುದ್ದಿ ಮಾಡಿತ್ತು. ಸುಮಾರು 12 ದಿನಗಳ ಬಳಿಕ ದಿಗಂತ್‌ ಅಚ್ಚರಿಯ ರೀತಿಯಲ್ಲಿ ಪತ್ತೆಯಾಗಿದ್ದಾನೆ. ನಿಗೂಢವಾಗಿ ಕಣ್ಮರೆಯಾಗ... Read More


ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಿಂದ ಹೊರಬಿದ್ದ ಮ್ಯಾಟ್ ಹೆನ್ರಿ; ಜರ್ಜರಿತರಾಗಿ ಕಣ್ಣೀರು ಹಾಕಿದ ಕಿವೀಸ್‌ ವೇಗಿ -Video

ಭಾರತ, ಮಾರ್ಚ್ 9 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ (India vs New Zealand) ಪಂದ್ಯಕ್ಕೆ ನ್ಯೂಜಿಲೆಂಡ್ ತಂಡದ ಆಡುವ ಬಳಗದಲ್ಲಿ ಪ್ರಮುಖ ವೇಗಿ ಮ್ಯಾಟ್ ಹೆನ್ರಿ (Matt Henry) ಸ್ಥಾನ ಪಡೆಯಲು ವಿಫಲರಾದರು. ದಕ್ಷಿಣ... Read More


ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಿಂದ ಹೊರಬಿದ್ದ ಮ್ಯಾಟ್ ಹೆನ್ರಿ; ಜರ್ಝರಿತರಾಗಿ ಕಣ್ಣೀರು ಹಾಕಿದ ಕಿವೀಸ್‌ ವೇಗಿ -Video

ಭಾರತ, ಮಾರ್ಚ್ 9 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ (India vs New Zealand) ಪಂದ್ಯಕ್ಕೆ ನ್ಯೂಜಿಲೆಂಡ್ ತಂಡದ ಆಡುವ ಬಳಗದಲ್ಲಿ ಪ್ರಮುಖ ವೇಗಿ ಮ್ಯಾಟ್ ಹೆನ್ರಿ (Matt Henry) ಸ್ಥಾನ ಪಡೆಯಲು ವಿಫಲರಾದರು. ದಕ್ಷಿಣ... Read More


ವಿಶ್ವಕಪ್ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲೂ ಸಿಡಿಲಬ್ಬರ; ದಿಗ್ಗಜ ಕೇನ್ ವಿಲಿಯಮ್ಸನ್ ವಿಶ್ವದಾಖಲೆ ಮುರಿದ ರಚಿನ್ ರವೀಂದ್ರ

ಭಾರತ, ಮಾರ್ಚ್ 9 -- ದುಬೈ: ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ವೇಳೆ ನ್ಯೂಜಿಲೆಂಡ್‌ ತಂಡದ ಯುವ ಆಟಗಾರ ರಚಿನ್‌ ರವೀಂದ್ರ ಅಬ್ಬರಿಸಿದ್ದರು. ಆಡಿದ 10 ಪಂದ್ಯಗಳಲ್ಲಿ 3 ಶತಕ ಸಹಿತ 578 ರನ್‌ ಸಿಡಿಸಿದ್ದರು. ಇದೀಗ ಐಸಿಸಿ ಚಾಂಪಿಯನ್ಸ್‌ ... Read More


ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ; ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ತಪಾಸಣೆ

ಭಾರತ, ಮಾರ್ಚ್ 9 -- ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಹೀಗಾಗಿ ಬಾಂಬ್ ನಿಷ್ಕ್ರಿಯ ದಳ ಹಾಗೂ ರೈಲ್ವೆ ಪೊಲೀಸರು ಮೈಸೂರಿನ ರೈಲು ನಿಲ್ದಾಣದ ಇಂಚಿಂಚು ಸ್ಥಳವನ್ನೂ ಬಿಡದೆ ಪರಿಶೀಲನೆ ನಡೆಸಿದ್ದಾರೆ‌. ಬಾಂಬ್ ನಿಷ್ಕ್ರಿಯ... Read More


ನಾನೇನೂ ತಪ್ಪು ಮಾಡಿಲ್ಲ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬೀಳಿಸಿದ್ದಾರೆ ಎಂದ ನಟಿ ರನ್ಯಾ ರಾವ್

ಭಾರತ, ಮಾರ್ಚ್ 9 -- ಬೆಂಗಳೂರು: ಚಿನ್ನಕಳ್ಳಸಾಗಣೆ ಆರೋಪದಡಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ (Ranya Rao), ವಿಚಾರಣೆ ವೇಳೆ ತಾನು ತಪ್ಪಿತಸ್ಥೆ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ಚಿನ್ನ ಕಳ್ಳಸಾಗಣೆ ದಂಧೆಯಲ್ಲಿ ಭ... Read More