Bengaluru, ಫೆಬ್ರವರಿ 27 -- Kannada Serial TRP: ಕನ್ನಡ ಕಿರುತೆರೆಯ ಏಳನೇ ವಾರದ ಟಿಆರ್ಪಿ ರೇಟಿಂಗ್ ಹೊರಬಿದ್ದಿದೆ. ಅಚ್ಚರಿ ವಿಚಾರ ಏನೆಂದರೆ, ಜೀ ಕನ್ನಡದ ಮೂರು ಧಾರಾವಾಹಿಗಳು ನಂಬರ್ 1 ಪಟ್ಟ ಪಡೆದುಕೊಂಡಿವೆ. ಈ ಮೂಲಕ ಟಿಆರ್ಪಿಯಲ್ಲಿಯೂ ಹೊಸ ದಾಖಲೆ ಬರೆದಿವೆ. ಇತ್ತೀಚೆಗಷ್ಟೇ ಶುರುವಾದ ನಾ ನಿನ್ನ ಬಿಡಲಾರೆ ಸೀರಿಯಲ್, ಟಾಪ್ ಸ್ಥಾನಕ್ಕೆ ದಾಪುಗಾಲಿಟ್ಟಿದೆ. ಈ ಮೂಲಕ ಶುರುವಾದ ನಾಲ್ಕೈದು ವಾರಕ್ಕೇ ನಂಬರ್ 1 ಧಾರಾವಾಹಿಯಾಗಿ ಹೊರಹೊಮ್ಮಿದೆ. ಏಳನೇ ವಾರದ ಟಿಆರ್ಪಿಯಲ್ಲಿ ಜೀ ಕನ್ನಡ ವಾಹಿನಿಯ ಸೀರಿಯಲ್ಗಳ ಟಿಆರ್ಪಿ ಲಿಸ್ಟ್ ಇಲ್ಲಿದೆ.
ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 5:30 ರಿಂದ ರಾತ್ರಿ 10 ಗಂಟೆ ಅವಧಿಯವರೆಗೆ ಒಟ್ಟು ಒಂಬತ್ತು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ 9 ಧಾರಾವಾಹಿಗಳ ಪೈಕಿ ಯಾವ ಸೀರಿಯಲ್ಗಳಿಗೆ ವೀಕ್ಷಕನ ಬಹುಪರಾಕ್ ಸಿಕ್ಕಿದೆ? ಯಾವ ಸೀರಿಯಲ್ ರೇಟಿಂಗ್ ಕುಸಿದಿದೆ ಎಂಬ ಮಾಹಿತಿ ಇಲ್ಲಿದೆ. ಕಳೆದ ನಾಲ್ಕು ವಾರಗಳಿಂದ ನಂಬರ್ ಸ್ಥಾನದಲ್ಲಿ ಬೀಗುತ್ತಿದ್ದ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.