Bengaluru, ಮಾರ್ಚ್ 30 -- Vishwavas Samvatsara: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬಂದಿದೆ. ಇಂದು (ಮಾರ್ಚ್ 30, ಭಾನುವಾರ) ಎಲ್ಲೆಡೆ ಸಂಭ್ರಮ, ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದು ಹಿಂದೂಗಳ ಹೊಸ ವರ್ಷದ ಮೊದಲ ಹಬ್ಬವಾಗಿದೆ. ಇಂದಿನಿಂದ ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭವಾಗಲಿದೆ. ಈ ಬಾರಿ ಹೊಸ ವರ್ಷದ ಹೆಸರು ವಿಶ್ವವಸು ನಾಮ ಸಂವತ್ಸರ. ಕ್ರೋಧಿನಾಮ ಸಂವತ್ಸರ ಪೂರ್ಣಗೊಂಡ ನಂತರ ವಿಶ್ವಾವಸು ಸಂವತ್ಸರಕ್ಕೆ ಪ್ರವೇಶಿಸಿದ್ದೇವೆ. ಈ ವಿಶ್ವಾವಸು ಹೆಸರಿನ ಬಗ್ಗೆ ತಿಳಿದುಕೊಂಡಿರುವವರ ಸಂಖ್ಯೆ ತುಂಬಾ ಕಡಿಮೆ. ವಿಶ್ವಾವಸು ಯಾರು? ಹೆಸರಿನ ಹಿಂದಿನ ಕಥೆ ಏನು ಎಂದು ತಿಳಿಯೋಣ.
ವಿಶ್ವಾವಸು ಎಂಬುದು ಸಂಗೀತಗಾರನೆಂದು ಹೇಳಲಾಗುವ ಗಂಧರ್ವನ ಹೆಸರು. ಈ ವಿಶ್ವಾವಸು ಕಬಂಧ ಎಂದೂ ಕರೆಯುತ್ತಾರೆ. ಕಬಂಧ ಎಂಬುದು ರಾಕ್ಷಸನ ಹೆಸರು. ಗಂಧರ್ವನಾಗಿದ್ದ ವಿಶ್ವಾವಸು ಶಾಪದಿಂದ ಕಬಂಧನಾದನು. ರಾಮಾಯಣದಲ್ಲಿ ಕಬಂಧನನ್ನು ಉಲ್ಲೇಖಿಸಲಾಗಿದೆ.
ಇದು ಮೊದಲ ಗಂಧರ್ವ ಎಂದು ಹೇಳಲಾಗುವ ವಿಶ್ವಾವಸುವಿನ ಕಥೆ. ಗಂಧರ್ವರು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.