Bengaluru, ಫೆಬ್ರವರಿ 11 -- ಪ್ರೇಮಿಗಳು ಕಾತರತೆಯಿಂದ ಕಾಯುತ್ತಿದ್ದ ಪ್ರೇಮಿಗಳ ದಿನಕ್ಕೆ ಇನ್ನೂ ಕೆಲವೇ ದಿನಗಳು ಉಳಿದಿದೆ. ಫೆಬ್ರವರಿ 7 ರಿಂದ ಪ್ರೇಮಿಗಳ ವಾರವೂ ಗುಲಾಬಿ ಹೂವು ನೀಡುವ ಮೂಲಕ ಪ್ರಾರಂಭವಾಗಿದೆ. ಹಲವು ಮಂದಿ ತಮ್ಮ ಸಂಗಾತಿಗೆ ನೀಡುವ ಉಡುಗೊರೆ, ಚಾಕೋಲೆಟ್, ಟ್ರಿಪ್ ಹೀಗೆ ವಿವಿಧ ಪ್ಲ್ಯಾನ್ ಮಾಡುತ್ತಿದ್ದರೆ, ಇನ್ನೂ ಹಲವರಿಗೆ ಪ್ರೇಮಿಗಳೇ ಇರದೆ ತಮ್ಮ ಜೀವನದಲ್ಲಿ ಒಬ್ಬಂಟಿಗಳಾಗಿರುವುದನ್ನು ನಾವು ನೋಡಿದ್ದೇವೆ. ಈ ಪ್ರೇಮಿಗಳ ದಿನಾಚರಣೆಯಂದು ಸಿಂಗಲ್ಸ್ ಕೂಡ ತಮ್ಮ ಸ್ನೇಹಿತರೊಂದಿಗೆ ಅಥವಾ ಒಬ್ಬಂಟಿಗರಾಗಿಯೇ ಪ್ರೇಮಿಗಳಿಗಿಂತಲು ನಾವೇನು ಕಮ್ಮಿಯಿಲ್ಲ ಎಂದು ಈ ದಿನಾಚರಣೆಯನ್ನು ಹೇಗೆ ಕಳೆಯುವುದು ಎನ್ನುವುದು ನಿಮ್ಮ ಯೋಚನೆಯಾಗಿದ್ದರೆ, ಇಲ್ಲೊಂದಿಷ್ಟು ಟಿಪ್ಸ್ ನಿಮಗಾಗಿ.
ಇನ್ನೂ ನಿಮಗೆ ಪ್ರೇಮಿಗಳಿಲ್ಲ ಎಂದು ದುಃಖಿಸುವ ಬದಲು ನೀವಿಡುವ ಪ್ರತೀ ಹೆಜ್ಜೆಯಲ್ಲು ಜೊತೆಯಾಗುವ ನಿಮ್ಮ ದಿ ಬೆಸ್ಟ್ ಫ್ರೆಂಡ್ಸ್ಗಳೊಂದಿಗೆ ಈ ಪ್ರೇಮಿಗಳ ದಿನಾಚರಣೆಯನ್ನು ಕಳೆಯಲು ಸಜ್ಜಾಗಿ. ಅದಕ್ಕೆ ಬೇಕಾದ ಐದು ಪ್ರಮುಖ ಹೊಸ ಐಡಿಯಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.