ಭಾರತ, ಏಪ್ರಿಲ್ 3 -- Udaya TV Serials: ಈಗ ಎಲ್ಲೆಲ್ಲೂ ಘಿಬ್ಲಿ ಶೈಲಿಯ ಎಐ ಫೋಟೋಗಳೇ ಕಾಣಿಸುತ್ತವೆ. ಕನ್ನಡದ ಉದಯ ಟಿವಿಯು ತನ್ನ ಸೀರಿಯಲ್ಗಳ ಕ್ಯಾರೆಕ್ಟರ್ಗಳ ಘಿಬ್ಲಿ ಶೈಲಿಯ ಫೋಟೋಗಳನ್ನು ಹಂಚಿಕೊಂಡಿದೆ. ನಾತಿಚರಾಮಿಯಿಂದ ಸೇವಂತಿ ತನಕ ವಿವಿಧ ಸೀರಿಯಲ್ಗಳನ್ನು ಈ ಘಿಬ್ಲಿ ಫೋಟೋಗಳ ಮೂಲಕ ನೆನಪಿಸಿಕೊಳ್ಳಬಹುದು.
ನಾತಿಚರಾಮಿ ಸೀರಿಯಲ್ನ ಘಿಬ್ಲಿ ಫೋಟೋ. ಇದು ಯಶವಂತ್, ಮನಸ್ವಿ ಗೌಡ, ಮಹಾಲಕ್ಷ್ಮಿ, ರವಿ ಮೂರೂರು, ಲಕ್ಷ್ಮಿ ಭಟ್ ಮುಂತಾದವರು ನಟಿಸಿರುವ ಸೀರಿಯಲ್.
ಶಾಂಭವಿ ಧಾರಾವಾಹಿಯ ಘಿಬ್ಲಿ ಫೋಟೋ: 2023ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾದ ಶಾಂಭವಿ ಧಾರಾವಾಹಿಯ ಘಿಬ್ಲಿ ಚಿತ್ರ. ಇದು ಸಿಂಪಲ್ ಸುನಿ ನಿರ್ದೇಶನದ ಸೀರಿಯಲ್. ದುಷ್ಟರಿಗೆ ಪಾಠ ಕಲಿಸುವ ಶಾಂಭವಿಯ ಕಥೆ ಇದಾಗಿದೆ.
ಶಾಂತಿ ನಿವಾಸ ಧಾರಾವಾಹಿ: ನಿತ್ಯಾ ರಾಮ್ , ಪ್ರಿಯಾಂಕಾ, ಮುಖ್ಯಮಂತ್ರಿ ಚಂದ್ರು, ಅರ್ಜುನ್ ಯೋಗಿ, ವಿಶ್ವಾಸ್ ಭಾರಾದ್ವಾಜ್, ಇಳಾ ವಿಟ್ಲ, ಚಂದ್ರಕಲಾ ಮೋಹನ್, ಶಿವಾನಿ, ಕೀರ್ತಿ ವೆಂಕಟೇಶ್ 'ಶಾಂತಿ ನಿವಾಸ' ಧಾರಾವಾಹಿಯಲ್ಲಿ ನಟಿಸು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.