ಭಾರತ, ಏಪ್ರಿಲ್ 3 -- Udaya TV Serials: ಈಗ ಎಲ್ಲೆಲ್ಲೂ ಘಿಬ್ಲಿ ಶೈಲಿಯ ಎಐ ಫೋಟೋಗಳೇ ಕಾಣಿಸುತ್ತವೆ. ಕನ್ನಡದ ಉದಯ ಟಿವಿಯು ತನ್ನ ಸೀರಿಯಲ್‌ಗಳ ಕ್ಯಾರೆಕ್ಟರ್‌ಗಳ ಘಿಬ್ಲಿ ಶೈಲಿಯ ಫೋಟೋಗಳನ್ನು ಹಂಚಿಕೊಂಡಿದೆ. ನಾತಿಚರಾಮಿಯಿಂದ ಸೇವಂತಿ ತನಕ ವಿವಿಧ ಸೀರಿಯಲ್‌ಗಳನ್ನು ಈ ಘಿಬ್ಲಿ ಫೋಟೋಗಳ ಮೂಲಕ ನೆನಪಿಸಿಕೊಳ್ಳಬಹುದು.

ನಾತಿಚರಾಮಿ ಸೀರಿಯಲ್‌ನ ಘಿಬ್ಲಿ ಫೋಟೋ. ಇದು ಯಶವಂತ್‌, ಮನಸ್ವಿ ಗೌಡ, ಮಹಾಲಕ್ಷ್ಮಿ, ರವಿ ಮೂರೂರು, ಲಕ್ಷ್ಮಿ ಭಟ್‌ ಮುಂತಾದವರು ನಟಿಸಿರುವ ಸೀರಿಯಲ್‌.

ಶಾಂಭವಿ ಧಾರಾವಾಹಿಯ ಘಿಬ್ಲಿ ಫೋಟೋ: 2023ರ ಸೆಪ್ಟೆಂಬರ್‌ ತಿಂಗಳಲ್ಲಿ ಆರಂಭವಾದ ಶಾಂಭವಿ ಧಾರಾವಾಹಿಯ ಘಿಬ್ಲಿ ಚಿತ್ರ. ಇದು ಸಿಂಪಲ್‌ ಸುನಿ ನಿರ್ದೇಶನದ ಸೀರಿಯಲ್‌. ದುಷ್ಟರಿಗೆ ಪಾಠ ಕಲಿಸುವ ಶಾಂಭವಿಯ ಕಥೆ ಇದಾಗಿದೆ.

ಶಾಂತಿ ನಿವಾಸ ಧಾರಾವಾಹಿ: ನಿತ್ಯಾ ರಾಮ್ , ಪ್ರಿಯಾಂಕಾ, ಮುಖ್ಯಮಂತ್ರಿ ಚಂದ್ರು, ಅರ್ಜುನ್ ಯೋಗಿ, ವಿಶ್ವಾಸ್ ಭಾರಾದ್ವಾಜ್, ಇಳಾ ವಿಟ್ಲ, ಚಂದ್ರಕಲಾ ಮೋಹನ್, ಶಿವಾನಿ, ಕೀರ್ತಿ ವೆಂಕಟೇಶ್ 'ಶಾಂತಿ ನಿವಾಸ' ಧಾರಾವಾಹಿಯಲ್ಲಿ ನಟಿಸು...