ಭಾರತ, ಫೆಬ್ರವರಿ 22 -- Top 10 Movies in ott: ಈಗ ಬಹುತೇಕರು ಒಟಿಟಿಗಳಲ್ಲಿ ಸಿನಿಮಾ, ವೆಬ್ ಸರಣಿ ನೋಡಲು ಬಯಸುತ್ತಾರೆ. ಬಿಡುವಿದ್ದಾಗ ಯಾವುದೇ ಸಮಯದಲ್ಲಿ ಬೇಕಾದರೂ ಒಟಿಟಿಗಳಲ್ಲಿ ಮನರಂಜನೆ ಪಡೆಯಬಹುದು. ನೆಟ್ಫ್ಲಿಕ್ಸ್, ಅಮೆಜಾನ್ಪ್ರೈಮ್ ವಿಡಿಯೋ ಹೊರತುಪಡಿಸಿದ ಇತರೆ ಒಟಿಟಿಗಳಲ್ಲಿಯೂ ಸಾಕಷ್ಟು ಜನರು ಇಂತಹ ಕಂಟೆಂಟ್ಗಳನ್ನು ವಿಕ್ಷಿಸುತ್ತಾರೆ. ದಕ್ಷಿಣ ಭಾರತದ ಸಿನಿಮಾಗಳು 5, ಸೋನಿಲಿವ್, ನಮ್ಮ ಫ್ಲಿಕ್ಸ್, ಮನೋರಮಾ ಮ್ಯಾಕ್ಸ್ನಂತಹ ಒಟಿಟಿಗಳಲ್ಲಿ ಹೆಚ್ಚಾಗಿ ಬಿಡುಗಡೆಯಾಗುತ್ತಿವೆ. ಒಟಿಟಿ ಪ್ಲೇನಲ್ಲಿ ಇಂತಹ ಹಲವು ಚಾನೆಲ್ಗಳ ಹತ್ತು ಸಿನಿಮಾಗಳು ಈಗ ಟ್ರೆಂಡಿಂಗ್ನಲ್ಲಿವೆ. ಕನ್ನಡದ ಎರಡು ಸಿನಿಮಾಗಳೂ ಲಿಸ್ಟ್ನಲ್ಲಿರುವುದರಿಂದ ನಾವು ಹೆಚ್ಚು ಖುಷಿಪಡಬಹುದು.
ಒಟಿಟಿ ಪ್ಲೇನಲ್ಲಿ ಸದ್ಯದ ಟಾಪ್ 10 ಸಿನಿಮಾಗಳ ವಿವರ ಈ ಮುಂದೆ ನೀಡಲಾಗಿದೆ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.