Bengaluru, ಮಾರ್ಚ್ 23 -- ಹೊಸ ಹೊಸ ಚಲನಚಿತ್ರಗಳು ಈಗ ಒಟಿಟಿ ವೇದಿಕೆಗಳಲ್ಲಿ ಬೇಗನೇ ಕಾಣಿಸಿಕೊಳ್ಳುತ್ತಿವೆ. ಜನರ ಬೇಡಿಕೆ ಒಂದೆಡೆಯಾದರೆ, ವಿವಿಧ ಚಿತ್ರರಂಗದ ಸ್ಪರ್ಧೆಯಿಂದಾಗಿ ಜನರು ಬಯಸುವಂತೆ, ಹೊಸ ಚಿತ್ರಗಳನ್ನು ಆದ್ಯತೆಯಲ್ಲಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಒಟಿಟಿ ವೇದಿಕೆಗಳ ನಡುವಿನ ಸ್ಪರ್ಧೆಯೂ ಇದಕ್ಕೆ ಕಾರಣವಾಗಿದೆ. ಈ ಬಾರಿ ತೆಲುಗಿನ ಪ್ರಸಿದ್ಧ ನಟರಾದ ರವಿತೇಜ ಅವರ ಕ್ರ್ಯಾಕ್ ಮತ್ತು ಶ್ರೀ ವಿಷ್ಣು ಅಲ್ಲೂರಿ ಅವರ ಚಿತ್ರಗಳು ಒಂದೇ ದಿನ ಒಟಿಟಿಗೆ ಪಾದಾರ್ಪಣೆ ಮಾಡಿವೆ. ಈಗಾಗಲೇ ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ತೆಲುಗು ಚಲನಚಿತ್ರಗಳು ಇತ್ತೀಚೆಗೆ ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿವೆ. ಅಮೆಜಾನ್ ಪ್ರೈಮ್ ಇದನ್ನು ಅಧಿಕೃತವಾಗಿ ಘೋಷಿಸಿದೆ.
ರವಿತೇಜ ಮುಖ್ಯ ಪಾತ್ರದಲ್ಲಿ ನಟಿಸಿರುವ ಕ್ರ್ಯಾಕ್ ಚಿತ್ರವನ್ನು ಗೋಪಿಚಂದ್ ಮಾಲಿನೇನಿ ನಿರ್ದೇಶಿಸಿದ್ದಾರೆ. 2021 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.