Bengaluru, ಮಾರ್ಚ್ 31 -- Sikandar Box Office Collection: ಬಾಲಿವುಡ್ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಸಿಕಂದರ್ ಸಹ ರೇಸ್ನಲ್ಲಿತ್ತು. ಅದರಂತೆ, ದೊಡ್ಡ ಮಟ್ಟದ ಪ್ರಚಾರದ ನಡುವೆ, ಮಾ. 30ರ ಈದ್ ಹಬ್ಬದ ಪ್ರಯುಕ್ತ ಸಿಕಂದರ್ ಸಿನಿಮಾ ಸಾವಿರಾರು ಸ್ಕ್ರೀನ್ಗಳಲ್ಲಿ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಬಿಡುಗಡೆ ಆಗಿತ್ತು. ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ತಮಿಳು ನಿರ್ದೇಶಕ ಎ. ಆರ್. ಮುರುಗದಾಸ್ ಸಿಕಂದರ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಂತಿಪ್ಪ ಸಿನಿಮಾ ಮೊದಲ ದಿನ ಗಳಿಕೆ ವಿಚಾರದಲ್ಲಿ ಹಲವು ದಾಖಲೆ ಬರೆಯಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಆ ಲೆಕ್ಕಾಚಾರವೀಗ ಹುಸಿಯಾಗಿದೆ.
'ಸಿಕಂದರ್' ಚಿತ್ರ ಬಿಡುಗಡೆಯಾದ ಮೊದಲ ದಿನ ಅಂದರೆ ಭಾನುವಾರ ತನ್ನ ಬಜೆಟ್ನ ಶೇಕಡಾ 20ರಷ್ಟು ಮೊತ್ತವನ್ನೂ ಸಂಗ್ರಹಿಸಿಲ್ಲ. ಪ್ರೇಕ್ಷಕರಿಗೂ ಸಿನಿಮಾ ಹಿಡಿಸಿಲ್ಲ ಎಂಬುದು ಒಂದೆಡೆಯಾದರೆ, ಆನ್ಲೈನ್ ಸೋರಿಕೆ ಚಿತ್ರಕ್ಕೆ ದೊಡ್ಡ ಪೆಟ್ಟು ನೀಡಿತ್ತು. ಇದು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.