ಭಾರತ, ಮಾರ್ಚ್ 26 -- ನವದೆಹಲಿ: ದೇಶದಾದ್ಯಂತ ಮುಸ್ಲಿಮರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಇದಕ್ಕಾಗಿ ಸೌಗತ್ ಎ ಮೋದಿ ಎಂಬ ಅಭಿಯಾನವೊಂದನ್ನು ಶುರು ಮಾಡಿದ್ದು, ಈದ್ ಹಬ್ಬದ ಸಂದರ್ಭ 32 ಲಕ್ಷ ಬಡ ಮುಸ್ಲಿಮರಿಗೆ ಕಿಟ್ ವಿತರಣೆ ಮಾಡಲಿದೆ. ಮಸೀದಿಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವು ನಡೆಯಲಿದ್ದು, ಇದಕ್ಕಾಗಿ 32,000 ಪಕ್ಷದ ಕಾರ್ಯಕರ್ತರನ್ನು ನೇಮಿಸಲಾಗಿದೆ.
ಈ ಬಾರಿ ರಂಜಾನ್ ಹಾಗೂ ಈದ್ ಉಲ್ ಫಿತ್ರ್‌ಗೆ ಪ್ರಧಾನಿ ಮೋದಿ ನೀಡುತ್ತಿರುವ ಭರ್ಜರಿ ಗಿಫ್ಟ್ ಇದಾಗಿದೆ. ಈ ಅಭಿಯಾನದ ಅಂಗವಾಗಿ ನಿನ್ನೆ (ಮಾರ್ಚ್ 26) ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾವು ನವಿ ಮುಂಬೈನ 200 ಬಡ ಮುಸ್ಲಿಮರಿಗೆ 'ಸೌಗತ್-ಎ-ಮೋದಿ' ಕಿಟ್‌ಗಳನ್ನು ವಿತರಿಸಿತು.
ರಾಜಧಾನಿ ದೆಹಲಿಯಲ್ಲೂ ಸೌಗತ್ ಎ ಮೋದಿ ಕಾರ್ಯಕ್ರಮ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಉಸ್ತುವಾರಿ ದುಷ್ಯಂತ್ ಕುಮಾರ್ ಗೌತಮ್ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಬಸ್ತಿ ಹ...
Click here to read full article from source
To read the full article or to get the complete feed from this publication, please
Contact Us.