ಭಾರತ, ಮಾರ್ಚ್ 25 -- Salman Khan Movies on OTT: ಸಿಕಂದರ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರಬಹುದು. ಈ ಸಿನಿಮಾ ಆಗಮಿಸುವ ಮುನ್ನ ಸಲ್ಮಾನ್ ಖಾನ್ ನಟಿಸಿದ ಇತರೆ ಸಿನಿಮಾಗಳನ್ನು ಮನೆಯಲ್ಲಿಯೇ ಕುಳಿತು ನೋಡಬಹುದು. ಒಟಿಟಿಯಲ್ಲಿ ನೋಡಬಹುದಾದ ಸಲ್ಮಾನ್ ಖಾನ್ ಟಾಪ್ 10 ಸಿನಿಮಾಗಳ ವಿವರ ಇಲ್ಲಿದೆ.
ವಾಂಟೆಡ್: ವಾಂಟೆಡ್ 2009ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಸಿನಿಮಾ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾಕ್ಕೆ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದರು. ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. ಇದು ತೆಲುಗಿನ ಪೋಕಿರಿ ಸಿನಿಮಾದ ಹಿಂದಿ ರಿಮೇಕ್. ಪ್ರಕಾಶ ರಾಜ್,ಆಯೇಶ ಟಾಕಿಯಾ, ವಿನೋದ್ ಖನ್ನಾ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ನೋಡಬಹುದು.
ಸಲ್ಮಾನ್ ಖಾನ್ ನಟಿಸಿದ ಈ ಸೂಪರ್ಹಿಟ್ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯದಲ್ಲಿ ನೋಡಬಹುದು. ಲವ್ವರ್ಬಾಯ್ ಆಗಿದ್ದ ಸಲ್ಮಾನ್ ಖಾನ್ರನ್ನು ಪೊಲೀಸ್ ಅಧಿಕಾರಿಯಾಗಿ ಚಿತ್ರಿಸಿದ ಸಿನಿಮಾ ಇದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.