Bangalore, ಏಪ್ರಿಲ್ 9 -- Romantic Thriller Movie: ಟೋವಿನ್ ಥಾಮಸ್ ನಾಯಕನಾಗಿ ನಟಿಸಿರುವ ಮಲಯಾಳಂ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಮಾಯಾನದಿಯನ್ನು ಯೂಟ್ಯೂಬ್ನಲ್ಲಿ ಉಚಿತವಾಗಿ ನೋಡಬಹುದು. ಈ ಸಿನಿಮಾದ ಹಿಂದಿ ಮತ್ತು ತೆಲುಗು ಆವೃತ್ತಿಗಳೂ ಕೂಡ ಯೂಟ್ಯೂಬ್ನಲ್ಲಿ ಲಭ್ಯವಿದೆ. ಯೂಟ್ಯೂಬ್ನಲ್ಲಿ 4ಕೆ ವರ್ಷನ್ ಅನ್ನು ಯಾವುದೇ ಪಾವತಿಯಿಲ್ಲದೆ ಉಚಿತವಾಗಿ ವೀಕ್ಷಿಸಬಹುದು. ಐಶ್ವರ್ಯ ಲಕ್ಷ್ಮಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆಶಿಕ್ ಅಬು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
2017ರಲ್ಲಿ ಥಿಯೇಟರ್ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಕಮರ್ಷಿಯಲ್ ಆಗಿ ಹಿಟ್ ಆಗಿತ್ತು. 2010-2020ರ ಅವಧಿಯಲ್ಲಿ ಬಿಡುಗಡೆಯಾದ ಟಾಪ್ 25 ಉತ್ತಮ ಮಲಯಾಳಂ ಸಿನಿಮಾಗಳಲ್ಲಿ ಮಯಾನದಿ ಒಂದಾಗಿದೆ. ಕಥಾವಸ್ತು, ಟೋವಿನ್ ಥಾಮಸ್ ಮತ್ತು ಐಶ್ವರ್ಯ ಲಕ್ಷ್ಮಿಯ ಅಭಿನಯ ಮತ್ತು ಅವರ ಜೋಡಿ ಜನಪ್ರಿಯತೆ ಗಳಿಸಿತು. ಫ್ರೆಂಚ್ ಸಿನಿಮಾ ಬ್ರೀತ್ಲೆಸ್ನಿಂದ ಸ್ಫೂರ್ತಿ ಪಡೆದು ಮಯಾನದಿ ನಿರ್ಮಾಣವಾಗಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಟ್ವಿಸ್ಟ್ ಪ್ರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.