ಭಾರತ, ಏಪ್ರಿಲ್ 5 -- L2 Empuraan: ಇತ್ತೀಚೆಗೆ ಜಾರಿ ನಿರ್ದೇಶನಾಲಯವು ಎಲ್2 ಎಂಪುರಾನ್ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಇದೀಗ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. 2022ರಲ್ಲಿ ಪೃಥ್ವಿರಾಜ್ ನಟಿಸಿದ ಮತ್ತು ಸಹ-ನಿರ್ಮಾಣ ಮಾಡಿದ ಮೂರು ಚಲನಚಿತ್ರಗಳಿಂದ ಎಷ್ಟು ಗಳಿಕೆ ಮಾಡಲಾಗಿದೆ ಎಂದು ಸೃಷ್ಟಿಕರಣ ಕೋರಲಾಗಿದೆ ಎಂದು ವರದಿಗಳು ತಿಳಿಸಿವೆ.
ಪೃಥ್ವಿರಾಜ್ ಸುಕುಮಾರನ್ಗೆ ಮಾರ್ಚ್ 29 ರಂದು ಇಮೇಲ್ ಮೂಲಕ ಈ ನೋಟಿಸ್ ಕಳುಹಿಸಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ನಿಯಮಿತ ಆದಾಯ ತೆರಿಗೆ ಮೌಲ್ಯಮಾಪನದ ಸಮಯದಲ್ಲಿ ವ್ಯತ್ಯಾಸಗಳು ಅಥವಾ ಪ್ರಶ್ನೆಗಳನ್ನು ಗೋಚರವಾದಾಗ ಈ ನೋಟಿಸ್ ಸ್ವಯಂಚಾಲಿತವಾಗಿ ರವಾನೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 29 ರೊಳಗೆ ಈ ಕುರಿತು ವಿವರಣೆಯನ್ನು ನೀಡುವಂತೆ ಪೃಥ್ವಿರಾಜ್ಗೆ ತಿಳಿಸಲಾಗಿದೆ.
2022ರಲ್ಲಿ ಪೃಥ್ವಿರಾಜ್ ನಟಿಸಿದ ಮತ್ತು ಸಹ-ನಿರ್ಮಿಸಿದ ಮೂರು ಚಿತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.