ಭಾರತ, ಮಾರ್ಚ್ 31 -- Parenting: ಮಕ್ಕಳು ಮತ್ತು ಹದಿಹರೆಯದವರು ಡ್ರಗ್ಸ್, ಹಿಂಸೆ ಮತ್ತು ಅನುಚಿತ ವಿಷಯದ ಬಗ್ಗೆ ರಹಸ್ಯವಾಗಿ ಸಂವಹನ ನಡೆಸಲು ಸರಳ ಎಮೋಜಿಗಳನ್ನು ಬಳಸುತ್ತಿರುವುದು ಪೋಷಕರಲ್ಲಿ ಕಳವಳವನ್ನು ಉಂಟುಮಾಡಿದೆ. ಫಾರ್ ವರ್ಕಿಂಗ್ ಪೇರೆಂಟ್ಸ್ನ ಸಂಸ್ಥಾಪಕ ಅಮಿತ್ ಕಲ್ಲಿ ಅವರು ಈ ಎಮೋಜಿ ಚಿಹ್ನೆಗಳು ಗಮನಕ್ಕೆ ಬಾರದ ಅಪಾಯಕಾರಿ ಸಂಭಾಷಣೆಗಳನ್ನು ಮರೆಮಾಡಬಹುದು ಎಂದು ಈ ಬಗ್ಗೆ ಜಾಗೃತರಾಗಿರುವಂತೆ ಪೋಷಕರನ್ನು ಹಾಗೂ ಕುಟುಂಬ ಸದಸರನ್ನು ಎಚ್ಚರಿಸಿದ್ದಾರೆ.
"ಅನಿಯಂತ್ರಿತ ಇಂಟರ್ನೆಟ್ ನಮ್ಮ ಮಕ್ಕಳಿಗೆ ತುಂಬಾ ಅಪಾಯಕಾರಿ. ಇದು ಗಂಭೀರ ಸಮಸ್ಯೆ. ಇದನ್ನು ನಿರ್ಲಕ್ಷಿಸಲಾಗದು. ನೆಟ್ಫ್ಲಿಕ್ಸ್ನ ಅಡೋಲಸೆನ್ಸ್ ಸರಣಿಯು ಈ ವಿಷಯವನ್ನು ಮುಖ್ಯವಾಹಿನಿಯ ಗಮನಕ್ಕೆ ತಂದಿದೆ" ಎಂದು ಅಮಿತ್ ಕಲ್ಲಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಎಚ್ಚರಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಪ್ರಸಾರವಾಗಿರುವ ಈ ಜನಪ್ರಿಯ ಶೋದಲ್ಲಿ, ಮಹಿಳಾ ಸಹಪಾಠಿಯ ಹತ್ಯೆಗಾಗಿ ಬಂಧನಕ್ಕೊಳಗಾಗುವ ಮೊದಲು, ಎಮೋಜಿಗಳನ್ನು ರಹಸ್ಯವಾಗಿ ಬಳಸುವ ಹದಿಹರೆಯದ ಹುಡುಗನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.