Bengaluru, ಫೆಬ್ರವರಿ 11 -- Malayalam Movie on Youtube: ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ, ಅದರ ಮುಂದಿನ ಪಯಣ ಡಿಜಿಟಲ್ ಪ್ರೀಮಿಯರ್ ಅಥವಾ ಸ್ಯಾಟಲೈಟ್ ಪ್ರೀಮಿಯರ್. ಅತ್ಯಾಪರೂಪ ಎಂಬಂತೆ ಕೆಲವು ಸಿನಿಮಾಗಳಿಗೆ ಒಟಿಟಿ ಪ್ರಸಾರಕ್ಕೆ ಚಾನ್ಸ್ ಸಿಗದಿದ್ದಾಗ, ಆ ಚಿತ್ರಗಳು ಯೂಟ್ಯೂಬ್ ಮೊರೆ ಹೋಗುತ್ತವೆ. ಇದೀಗ ಮಲಯಾಳಂನ ಪರಾಕ್ರಮ್ ಶೀರ್ಷಿಕೆಯ ಸಿನಿಮಾ ಒಟಿಟಿ ಬದಲು, ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಕಳೆದ ವರ್ಷದ ನವೆಂಬರ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಪರಾಕ್ರಮಂ ಸಿನಿಮಾ, ಮೂರು ತಿಂಗಳಾದರೂ ಒಟಿಟಿಗೆ ಆಗಮಿಸಿರಲಿಲ್ಲ. ಐಎಂಡಿಬಿಯಲ್ಲಿ 7.5 ರೇಟಿಂಗ್ ಪಡೆದ ಈ ಸಿನಿಮಾ ಅದ್ಯಾವಾಗ ಒಟಿಟಿಗೆ ಬರಲಿದೆ ಎಂದೇ ಒಟಿಟಿ ವೀಕ್ಷಕರು ಕಾಯುತ್ತಿದ್ದರು. ಇದೀಗ ಅದೆಲ್ಲದಕ್ಕೂ ಉತ್ತರ ಎಂಬಂತೆ, ಒಟಿಟಿ ಬದಲು ನೇರವಾಗಿ ಯೂಟ್ಯೂಬ್ ಹಾದಿ ಹಿಡಿದಿದೆ ಈ ಸಿನಿಮಾ. ಹಾಗಾದರೆ ಯಾವ ಯೂಟ್ಯೂಬ್ ಚಾನೆಲ್ನಲ್ಲಿ ಈ ಸಿನಿಮಾದ ವೀಕ್ಷಣೆ? ಇಲ್ಲಿದೆ ಮಾಹಿತಿ.
ಮಲಯಾಳಂ ಪರಾಕ್ರಮಂ ಚಿತ್ರ ಕಳೆದ ವರ್ಷದ ನವೆಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.