ಭಾರತ, ಏಪ್ರಿಲ್ 29 -- ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್ ಆಗಿರುವ ಪ್ಯಾಂಟ್, ಪಲಾಝೊ ಅಥವಾ ಸಲ್ವಾರ್ ಯಾವುದು? ಇದರ ಬಗ್ಗೆ ಚಿಂತಿಸಬೇಡಿ, ಬದಲಾಗಿ ನಿಮಗೆ ಆರಾಮದಾಯಕವೆನಿಸುವ ಮತ್ತು ನಿಮ್ಮ ದೇಹಕ್ಕೆ ಸರಿಹೊಂದುವ ಬಟ್ಟೆಗಳನ್ನು ಹೊಲಿಯಿರಿ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಆರಾಮದಾಯಕ ನೋಟಕ್ಕಾಗಿ ವಿವಿಧ ವಿನ್ಯಾಸದ ಸಲ್ವಾರ್ಗಳನ್ನು ಧರಿಸಲು ಇಷ್ಟಪಡುತ್ತಿದ್ದಾರೆ. ಸ್ಟೈಲಿಶ್ ಪಲಾಝೊದಿಂದ ಹಿಡಿದು ಸುಂದರವಾದ ಪ್ಯಾಂಟ್ ವಿನ್ಯಾಸಗಳವರೆಗೆ ಹೆಣ್ಮಕ್ಕಳು ಇಷ್ಟಪಟ್ಟು ಇಂತಹ ಬಟ್ಟೆ ಹೊಲಿಸುತ್ತಿದ್ದಾರೆ. ಚೂಡಿದಾರ್ ಹೊಲಿಯುವ ಮೊದಲು, ಇಲ್ಲಿವೆ ಅದ್ಭುತ ವಿನ್ಯಾಸಗಳು.
ಪಟಿಯಾಲ ಸಲ್ವಾರ್ ಹಳೆಯ ಶೈಲಿಯದ್ದಾಗಿದ್ದರೆ ಈ ರೀತಿಯ ಇತ್ತೀಚಿನ ಪಟಿಯಾಲ ಸಲ್ವಾರ್ ಅನ್ನು ಹೊಲಿಯಿರಿ. ಇದು ನಿಮ್ಮ ಸರಳ ಕುರ್ತಾಗೆ ಟ್ರೆಂಡಿಂಗ್ ಲುಕ್ ನೀಡುತ್ತದೆ ಮತ್ತು ಆಕರ್ಷಕವಾಗಿಯೂ ಕಾಣುತ್ತದೆ.
ಕುರ್ತಾ ಜೊತೆ ಆಂಕಲ್ (ಕಣಕಾಲು) ಉದ್ದದ ಪ್ಯಾಂಟ್ ಧರಿಸಿ ಬೇಸರವಾಗಿದ್ದರೆ, ಈ ರೀತಿಯ ಫಿಟ್ಟಿಂಗ್ ಇರುವ ಮತ್ತು ಅಗಲವಾದ ಪ್ಯಾಂಟ್ಗಳನ್ನು ತಯಾರಿಸಿ. ಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.