Bengaluru, ಮಾರ್ಚ್ 1 -- ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸುದಲ್ ಸೀಸನ್ 2 ಮತ್ತು ಜಿದ್ದಿ ಗರ್ಲ್ಸ್, ಎಂಎಕ್ಸ್ ಪ್ಲೇಯರ್ನಲ್ಲಿ ಆಶ್ರಮ್ ಸೀಸನ್ 3 ಪಾರ್ಟ್ 2, ಜಿಯೋ ಹಾಟ್ಸ್ಟಾರ್ನಲ್ಲಿ ಲವ್ ಅಂಡರ್ ಕನ್ಸ್ಟ್ರಕ್ಟನ್, ನೆಟ್ಫ್ಲಿಕ್ಸ್ನಲ್ಲಿ ಡಬ್ಬಾ ಕಾರ್ಟೆಲ್ ಸಿರೀಸ್ಗಳನ್ನು ವೀಕ್ಷಿಸಬಹುದು.
ಸುಡಾಲ್ ಸೀಸನ್ 2: ತಮಿಳಿನಲ್ಲಿ ಸಿದ್ಧವಾಗಿರುವ ಸುಡಾಲ್ ದಿ ವೊರ್ಟೆಕ್ಸ್ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯ ಮುಂದುವರಿದ ಭಾಗವಾಗಿ ಸೀಸನ್ 2 ಪ್ರಸಾರ ಆರಂಭಿಸಿದೆ. ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಕ್ರೈಂ ಥ್ರಿಲ್ಲರ್ ಶೈಲಿಯ ಸಿರೀಸ್ನಲ್ಲಿ ಕಾಥೀರ್, ಐಶ್ವರ್ಯಾ ರಾಜೇಶ್, ಗೋಪಿಕಾ ರಮೇಶ್ ಮುಖ್ಯಭೂಮಿಕೆಯಲ್ಲಿದ್ದಾರೆ.
ಆಶ್ರಮ್ ಸೀಸನ್ 3 ಭಾಗ 2: ಎಂಎಕ್ಸ್ ಪ್ಲೇಯರ್ ಒಟಿಟಿಯಲ್ಲಿ ಆಶ್ರಮ್ ಸೀಸನ್ 3 ಭಾಗ 2 ಸ್ಟ್ರೀಮಿಂಗ್ ಆರಂಭಿಸಿದೆ. ಸೀಸನ್ 3 ಭಾಗ 2ರ ಮೂಲಕ ಪ್ರೇಕ್ಷಕರಿಗೆ ಹೆಚ್ಚುವರಿ ಐದು ಕಂತುಗಳನ್ನು ನೀಡಿದೆ. ಬಾಲಿವುಡ್ ನಟ ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಜಿದ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.