ಭಾರತ, ಫೆಬ್ರವರಿ 21 -- ಒಟಿಟಿಯಲ್ಲಿ ವೆಬ್ ಸಿರೀಸ್ ವೀಕ್ಷಿಸುವವರಿಗೆ ಈ ವಾರ ಹಬ್ಬ ಎಂದೇ ಹೇಳಬಹುದು. 3 ವಿಭಿನ್ನ ಕಥಾಹಂದರ ಹೊಂದಿರುವ ವೆಬ್ಸರಣಿಗಳು ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಒಂದು ಕ್ರೈಮ್ ಥಿಲ್ಲರ್ ಸರಣಿಯಾಗಿದೆ. ಅನಿರೀಕ್ಷಿತ ತಿರುವು ಪಡೆದು ಗರ್ಭಿಣಿಯಾಗುವ ಹುಡುಗಿಯ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಸರ್ಕಾರಿ ಕಚೇರಿಯಲ್ಲಿ ನಡೆಯುವ ಕಥೆಯನ್ನು ಇನ್ನೊಂದು ವೆಬ್ಸರಣಿ ಹೊಂದಿದೆ. ಈ ಮೂರು ಈ ವಾರದ ಟಾಪ್ ವೆಬ್ಸರಣಿಗಳಾಗಿವೆ. ಈ ಕುರಿತ ಇನ್ನಷ್ಟು ವಿವರಗಳು ಇಲ್ಲಿದೆ.
ಊಪ್ಸ್ ಅಬ್ ಕ್ಯಾ ಈ ವೆಬ್ ಸರಣಿಯು ಈ ಗುರುವಾರ (ಫೆಬ್ರವರಿ 20) ಜಿಯೋಹಾಟ್ಸ್ಟಾರ್ (ಡಿಸ್ನಿಪ್ಲಸ್ ಹಾಟ್ಸ್ಟಾರ್) ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದರಲ್ಲಿ ಶ್ವೇತಾ ಬಸು ಪ್ರಸಾದ್ ಮತ್ತು ಆಶಿಮ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯನ್ನು ಪ್ರೇಮ್ ಮಿಸ್ತ್ರಿ ಮತ್ತು ದೇವಾತ್ಮ ಮಂಡಲ್ ನಿರ್ದೇಶಿಸಿದ್ದಾರೆ.
ಊಪ್ಸ್ ಅಪ್ ಕ್ಯಾ ಸರಣಿಯು ಆಕಸ್ಮಿಕವಾಗಿ ತನ್ನ ಬಾಸ್ನ ವೀರ್ಯವನ್ನು ಹುಡುಗಿಗೆ ಇಂಜೆಕ್ಟ್ ಮಾಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.