Bangalore, ಏಪ್ರಿಲ್ 1 -- OTT Crime Thriller: ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿಗೆ ಓಟಿಟಿಯಲ್ಲಿ, ಅದರಲ್ಲೂ ನೆಟ್ಫ್ಲಿಕ್ಸ್ನಲ್ಲಿ ಎಷ್ಟು ಕ್ರೇಜ್ ಇದೆ ಎಂಬುದನ್ನು ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂ ಸಿನಿಮಾ 'ಆಫೀಸರ್ ಆನ್ ಡ್ಯೂಟಿ' ಮತ್ತೊಮ್ಮೆ ಸಾಬೀತುಪಡಿಸಿದೆ. ಫೆಬ್ರವರಿಯಲ್ಲಿ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಈ ಸಿನಿಮಾ, ಈಗ ನೆಟ್ಫ್ಲಿಕ್ಸ್ನಲ್ಲೂ ಟಾಪ್ 1ರಲ್ಲಿ ಟ್ರೆಂಡಿಂಗ್ನಲ್ಲಿದೆ.
ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ 'ಆಫೀಸರ್ ಆನ್ ಡ್ಯೂಟಿ' ಈಗ ನೆಟ್ಫ್ಲಿಕ್ಸ್ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಾರ್ಚ್ 20ರಿಂದ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫೆಬ್ರವರಿಯಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ 27 ಸಿನಿಮಾಗಳಲ್ಲಿ ಏಕೈಕ ಹಿಟ್ ಚಿತ್ರ 'ಆಫೀಸರ್ ಆನ್ ಡ್ಯೂಟಿ'. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲೂ ಮುನ್ನುಗ್ಗುತ್ತಿದೆ.
ಒಂದು ಸಣ್ಣ ನಕಲಿ ಚೈನ್ ಪ್ರಕರಣ ಹೇಗೆ ಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.