Bengaluru, ಫೆಬ್ರವರಿ 25 -- OTT Releases This Week: ಫೆಬ್ರವರಿ 24 ರಿಂದ ಮಾರ್ಚ್ 1ರವರೆಗೆ ಒಟ್ಟು 29 ಸಿನಿಮಾಗಳು ಡಿಜಿಟಲ್ ಸ್ಟ್ರೀಮ್ ಆಗಲಿವೆ. ಈ 29ರಲ್ಲಿ ಬೋಲ್ಡ್, ಹಾರರ್, ಕ್ರೈಂ, ಸೈಕಲಾಜಿಕಲ್ ಸಸ್ಪೆನ್ಸ್, ರೊಮ್ಯಾಂಟಿಕ್ ಕಾಮಿಡಿ ಸೇರಿ ಹಲವು ಪ್ರಕಾರಗಳ ಸಿನಿಮಾಗಳು ಸೇರಿವೆ. ಅಮೆಜಾನ್ ಪ್ರೈಂ, ನೆಟ್ಫ್ಲಿಕ್ಸ್, ಜಿಯೋ ಹಾಟ್ಸ್ಟಾರ್, ಜೀ5 ಒಟಿಟಿ ವೇದಿಕೆಗಳಲ್ಲಿ ಈ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಆ ಎಲ್ಲ ಸಿನಿಮಾಗಳ ವಿವರ ಇಲ್ಲಿದೆ.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ತಿಂಗಳೊಳಗೇ ಒಟಿಟಿಗೆ ಬರಲಿದೆ ವಿದಾಮುಯರ್ಚಿ; ವೀಕ್ಷಣೆ ಎಲ್ಲಿ, ಯಾವಾಗ?
ಇದನ್ನೂ ಓದಿ: ಶೀಘ್ರದಲ್ಲಿ ಒಟಿಟಿಗೆ ಬರಲಿರುವ ಮಲಯಾಳಂನ ಬಹುನಿರೀಕ್ಷಿತ 6 ಥ್ರಿಲ್ಲರ್ ಸಿನಿಮಾಗಳಿವು
ಸ್ವರ್ಗಂ (ಮಲಯಾಳಂ ಕಾಮಿಡಿ ಡ್ರಾಮಾ ಚಿತ್ರ) - ಸೈನಾ ಪ್ಲೇ ಒಟಿಟಿ - ಫೆಬ್ರವರಿ 24
ಬರ್ಲಿನ್ ಇಆರ್ (ಜರ್ಮನ್ ಮೆಡಿಕಲ್ ಡ್ರಾಮಾ ವೆಬ್ ಸೀರೀಸ್) - ಆಪಲ್ ಪ್ಲಸ್ ಟಿವಿ ಒಟಿಟಿ - ಫೆಬ್ರವರಿ 26
ಏಕ್ ಬದ್ನಾಮ್ ಆಶ್ರಮ್ ಸೀಸನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.