Bengaluru, ಫೆಬ್ರವರಿ 25 -- OTT Releases This Week: ಫೆಬ್ರವರಿ 24 ರಿಂದ ಮಾರ್ಚ್ 1ರವರೆಗೆ ಒಟ್ಟು 29 ಸಿನಿಮಾಗಳು ಡಿಜಿಟಲ್ ಸ್ಟ್ರೀಮ್ ಆಗಲಿವೆ. ಈ 29ರಲ್ಲಿ ಬೋಲ್ಡ್, ಹಾರರ್, ‌ಕ್ರೈಂ, ಸೈಕಲಾಜಿಕಲ್ ಸಸ್ಪೆನ್ಸ್, ರೊಮ್ಯಾಂಟಿಕ್ ಕಾಮಿಡಿ ಸೇರಿ ಹಲವು ಪ್ರಕಾರಗಳ ಸಿನಿಮಾಗಳು ಸೇರಿವೆ. ಅಮೆಜಾನ್‌ ಪ್ರೈಂ, ನೆಟ್‌ಫ್ಲಿಕ್ಸ್‌, ಜಿಯೋ ಹಾಟ್‌ಸ್ಟಾರ್‌, ಜೀ5 ಒಟಿಟಿ ವೇದಿಕೆಗಳಲ್ಲಿ ಈ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಎಲ್ಲ ಸಿನಿಮಾಗಳ ವಿವರ ಇಲ್ಲಿದೆ.

ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ತಿಂಗಳೊಳಗೇ ಒಟಿಟಿಗೆ ಬರಲಿದೆ ವಿದಾಮುಯರ್ಚಿ; ವೀಕ್ಷಣೆ ಎಲ್ಲಿ, ಯಾವಾಗ?

ಇದನ್ನೂ ಓದಿ: ಶೀಘ್ರದಲ್ಲಿ ಒಟಿಟಿಗೆ ಬರಲಿರುವ ಮಲಯಾಳಂನ ಬಹುನಿರೀಕ್ಷಿತ 6 ಥ್ರಿಲ್ಲರ್‌ ಸಿನಿಮಾಗಳಿವು

ಸ್ವರ್ಗಂ (ಮಲಯಾಳಂ ಕಾಮಿಡಿ ಡ್ರಾಮಾ ಚಿತ್ರ) - ಸೈನಾ ಪ್ಲೇ ಒಟಿಟಿ - ಫೆಬ್ರವರಿ 24

ಬರ್ಲಿನ್ ಇಆರ್ (ಜರ್ಮನ್ ಮೆಡಿಕಲ್ ಡ್ರಾಮಾ ವೆಬ್ ಸೀರೀಸ್) - ಆಪಲ್ ಪ್ಲಸ್ ಟಿವಿ ಒಟಿಟಿ - ಫೆಬ್ರವರಿ 26

ಏಕ್ ಬದ್ನಾಮ್ ಆಶ್ರಮ್ ಸೀಸನ್...