Bengaluru, ಮಾರ್ಚ್ 3 -- Oscars 2025: 97ನೇ ಅಕಾಡೆಮಿ ಅವಾರ್ಡ್ಸ್ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲಸ್ನಲ್ಲಿ ಗ್ರ್ಯಾಂಡ್ ಆಗಿ ನಡೆದಿದೆ. ವಿಪರ್ಯಾಸ ಏನೆಂದರೆ ಈ ಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಭಾರತದಿಂದ ಒಂದೇ ಒಂದು ಚಿತ್ರವೂ ಅಂತಿಮ ನಾಮನಿರ್ದೇಶನಗಳಲ್ಲಿ ಸ್ಥಾನ ಪಡೆದಿರಲಿಲ್ಲ. ಈ ನಡುವೆ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪ್ರಿಯಾಂಕಾ ಚೋಪ್ರಾ ನಿರ್ಮಿಸಿರುವ ಅನುಜಾ ಕಿರುಚಿತ್ರ, ಆಸ್ಕರ್ ಪ್ರಶಸ್ತಿ ಗೆಲ್ಲುವ ಭರವಸೆ ಹೆಚ್ಚಿಸಿತ್ತು. ಆ ಕಿರುಚಿತ್ರವೂ ಕೊನೇ ಕ್ಷಣದಲ್ಲಿ ನಿರಾಸೆ ಮೂಡಿಸಿತು. ಇಂತಿಪ್ಪ ಕಿರುಚಿತ್ರ ಈಗಾಗಲೇ ಒಟಿಟಿಯಲ್ಲಿ ವೀಕ್ಷಿಸಬಹುದು.
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಐ ಆಮ್ ನಾಟ್ ಎ ರೋಬೋಟ್, ಎ ಲಿಯನ್, ಅನುಜಾ, ದಿ ಲಾಸ್ಟ್ ರೇಂಜರ್, ಎ ಮ್ಯಾನ್ ಹೂ ಕುಡ್ ನಾಟ್ ರಿಮೇನ್ ಸೈಲೆಂಟ್ ಈ ಐದು ಕಿರುಚಿತ್ರಗಳು ನಾಮಿನೇಟ್ ಆಗಿದ್ದವು. ಈ ಐದರ ಪೈಕಿ ಡಚ್ ಭಾಷೆಯ ಐ ಆಮ್ ನಾಟ್ ಎ ರೋಬೋಟ್ ಕಿರುಚಿತ್ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಅನುಜಾ ಕಿರುಚಿತ್ರವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.