ಭಾರತ, ಮೇ 24 -- ಸೋಷಿಯಲ್ ಮಿಡಿಯಾ ಸ್ಕ್ರೋಲ್ ಮಾಡುವಾಗ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ಗಳು ಕಣ್ಣಿಗೆ ಬೀಳುತ್ತವೆ. ಈ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ನಮ್ಮ ಕಣ್ಣನ್ನು ಸೆಳೆಯದೇ ಇರುವುದಿಲ್ಲ. ಪ್ರತಿ ಆಪ್ಟಿಕಲ್ ಚಿತ್ರಗಳೂ ಕಣ್ಣಿಗೆ ಸವಾಲು ಹಾಕುವಂತಿರುತ್ತವೆ. ಅಲ್ಲದೇ ಈ ಚಿತ್ರಗಳಲ್ಲಿ ನಮಗೊಂದು ಚಾಲೆಂಜ್ ಇರುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಬಹಳ ಸುಂದರವಾಗಿ ಹಾಗೂ ಬುದ್ಧಿವಂತಿಕೆಯಿಂದ ವಿನ್ಯಾಸ ಮಾಡಿರಲಾಗುತ್ತದೆ. ಸಹಜವಾಗಿ ನೋಡಿದಾಗ ಇದೊಂದು ಚಿತ್ರ ಎಂದು ಎನ್ನಿಸಿದರೂ, ಇದೇ ಚಿತ್ರವನ್ನು ಡೀಪಾಗಿ ನೋಡಿದಾಗ ಚಿತ್ರದಲ್ಲಿರುವ ಸವಾಲಿಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಇಂತಹ ಚಿತ್ರಗಳು ನಮಗೆ ಸಾಕಷ್ಟು ಗೊಂದಲ ಮೂಡಿಸುತ್ತವೆ, ಇಂದಿನ ಚಿತ್ರ ಗಮನಿಸಿ. ಇದರಲ್ಲಿ ಬೆಡ್ವೊಂದರ ಮೇಲೆ 2 ಬೆಡ್ಶೀಟ್ಗಳು ಹರಡಿರುವಂತೆ ಕಾಣುತ್ತಿವೆ. ಕಾಫಿ ಬಣ್ಣದ ಬೆಡ್ಶೀಟ್ ಅನ್ನು ಬೆಡ್ ಮೇಲೆ ಹಾಸಲಾಗಿದ್ದರೆ, ಅದರ ಮೇಲೆ ಕೆನೆ ಬಣ್ಣದ ವಿನ್ಯಾಸವಿರುವ ಬಾಂಕ್ಲೆಟ್ ಅನ್ನು ಇರಿಸಲಾಗಿದೆ. ಇದರಲ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.