ಭಾರತ, ಮಾರ್ಚ್ 8 -- ಡಾ ರೂಪಾ ರಾವ್ ಬರಹ: ಇತ್ತೀಚೆಗೆ ತಮಿಳಿನಲ್ಲಿ ಕಾದಲಿಕ್ಕ ನೆರಮಿಲ್ಲೈ (Kadhalikka Neramillai) ಎಂಬ ಸಿನಿಮಾ ಬಿಡುಗಡೆಯಾಗಿದೆ. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ 16.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಜಯಂ ರವಿ , ನಿತ್ಯಾ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಡಿಗೆ ತಾಯ್ತನ ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಿನಿಮಾ ಮಾತನಾಡುತ್ತಿದೆ. ಕಾದಲಿಕ್ಕಾ ನೇರಮಿಲ್ಲೆ ಸಿನಿಮಾದ ಕುರಿತು ಮನಶಾಸ್ತ್ರಜ್ಞೆ ಮತ್ತು ಬರಹಗಾರ್ತಿ ರೂಪಾ ರಾವ್ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ಮಗು ಮಾಡಿಕೊಳ್ಳಲು ಗಂಡಸೇಕೆ ಬೇಕು "
"ನಾವು ಮದುವೆಯಾಗಬೇಕಾ?"
"ಬೇಡ, ಜೊತೆಯಾಗಿಯೇರೋಣ ಹೀಗೇ"
"ನಾನಿನ್ನೂ ವರ್ಜಿನ್ ಅಂತ ಅಂದುಕೊಂಡಿದ್ಯಾ ಅಮ್ಮ?"
"ಮದುವೆ ಮಕ್ಕಳು ಇವೆಲ್ಲಾ ಪರಿಸರ ಸಂರಕ್ಷಣೆಗೆ ಮಾರಕ"
ಇವತ್ತು ಕಾದಲಿಕ್ಕ ನೆರಮಿಲ್ಲೈ ಸಿನಿಮಾ ನೋಡಿದೆ. ಆ ಸಿನಿಮಾದ ಡೈಲಾಗುಗಳು ಇವು.
ಇದೊಂದು ಅತ್ಯುತ್ತಮ ಮನರಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.