ಭಾರತ, ಫೆಬ್ರವರಿ 27 -- ನೆಟ್ಫ್ಲಿಕ್ಸ್ ತನ್ನ ಮುಂದಿನ ವೆಬ್ ಸರಣಿ "ಓ ಸಾಥಿ ರೇ"ಯ ಫಸ್ಟ್ ಲುಕ್ ವಿಡಿಯೋ ಬಿಡುಗಡೆ ಮಾಡಿದೆ. ಇದು ಆರಿಫ್ ಅಲಿ ನಿರ್ದೇಶನದ ಸರಣಿಯಾಗಿದೆ. ಈ ವೆಬ್ ಸೀರಿಸ್ನಲ್ಲಿ ಅವಿನಾಶ್ ತಿವಾರಿ, ಅದಿತಿ ರಾವ್ ಹೈದರಿ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ಇಮ್ತಿಯಾಜ್ ಅಲಿ ಅವರ 'ಓ ಸಾಥಿ ರೇ' ವೆಬ್ಸರಣಿ ಇದಾಗಿದೆ. ಈ ಕಾಳದ ಪ್ರೀತಿಗೆ ಹಳೆಯ ಭಾವನೆಯ ಗೀತಾರೂಪಕ ಇದಾಗಿದೆ. ಅದಿತಿ ರಾವ್ ಹೈದರಿ, ಅವಿನಾಶ್ ತಿವಾರಿ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ" ಎಂದು ನೆಟ್ಫ್ಲಿಕ್ಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಈ ವೆಬ್ಸರಣಿ ಕುರಿತು ನೆಟ್ಫ್ಲಿಕ್ಸ್ ಸದ್ಯ ಇಷ್ಟೇ ವಿವರ ನೀಡಿದೆ. ನಿರ್ದೇಶಕ ಇಮ್ತಿಯಾಜ್ ಅಲಿ ಜೊತೆಗೆ ಪ್ರಮುಖ ನಟರು ತಮ್ಮ ಸ್ಕ್ರಿಪ್ಟ್ಗಳನ್ನು ಒಟ್ಟಿಗೆ ಓದುತ್ತಿರುವುದನ್ನು ಫಸ್ಟ್ಲುಕ್ನಲ್ಲಿ ನೋಡಬಹುದಾಗಿದೆ. ಆದರೆ, ಈ ವೆಬ್ಸರಣಿ ಯಾವಾಗ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿಲ್ಲ.
ಈ ವೆಬ್ಸರಣಿಯ ಕಥೆಯೇನು? ಯಾವ ದಿನಾಂಕದಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.