ಭಾರತ, ಏಪ್ರಿಲ್ 10 -- 26/11 ಮುಂಬಯಿ ದಾಳಿಯ ಸಮಯದಲ್ಲಿ, ಭಯೋತ್ಪಾದಕರು ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಟೊಪೋಲ್ಡ್ ಕೆಫೆ, ಮುಂಬೈ ಹೈದರಾಬಾದ್ ಹೌಸ್, ನಾರಿಮನ್ ಹೌಸ್, ಕ್ಯಾಮಾ ಆಸ್ಪತ್ರೆ ಮತ್ತು ಮೆಟ್ರೋ ಸಿನೆಮಾಗಳನ್ನು ಗುರಿಯಾಗಿಟ್ಟು ದಾಳಿ ನಡೆಸಿದರು. ಈ ದಾಳಿಯಲ್ಲಿ 166 ಜನ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನ ಗಾಯಗೊಂಡರು.
ಮುಂಬೈಯಲ್ಲಿ ದಾಳಿ ಮಾಡಿದ ಭಯೋತ್ಪಾದಕರು ಮೊದಲು ಪಾಕಿಸ್ತಾನಿ ದೋಣಿಗೆ ಹತ್ತಿ ನಂತರ ಮೀನುಗಾರರ ದೋಣಿ ವಶಪಡಿಸಿಕೊಂಡರು. ಅದರಲ್ಲಿದ್ದ ಮೀನುಗಾರರನ್ನು ಹತ್ಯೆ ಮಾಡಿ, ಅದೇ ಬೋಟ್ನಲ್ಲಿ ಅವರು ಸಾಸೂನ್ ಡಾಕ್ಸ್ ಮತ್ತು ಬಜ್ವಾರ್ ಪಾರ್ಕ್ ತಲುಪಿದರು. ಇವು ಭಾರತದ ಗೇಟ್ವೇ ಸಮೀಪ ಇವೆ. ಮುಂಬೈಗೆ ಪ್ರವೇಶಿಸಿದ ನಂತರ, ಭಯೋತ್ಪಾದಕರು ವಿಭಿನ್ನ ಸ್ಥಳಗಳ ಮೇಲೆ ದಾಳಿ ಮಾಡಲು ಸಣ್ಣ ತಂಡಗಳಾಗಿ ಪ್ರತ್ಯೇಕವಾಗಿ ಬೇರೆ ಬೇರೆ ಚದುರಿ ಹೋದರು.
ತಹವ್ವುರ್ ರಾಣಾ 2005 ರಲ್ಲಿ 26/11ರ ಮುಂಬೈ ದಾಳಿಯ ಸಂಚು ರೂಪಿಸುವ ತಂಡದ ಭಾಗವಾಗಿದ್ದ. ಆತನಿಗೆ ಪಾಕಿಸ್ತಾನ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.