ಭಾರತ, ಮೇ 8 -- ಮನುಷ್ಯರಾಗಿರಲಿ, ಪ್ರಾಣಿ-ಪಕ್ಷಿಗಳಾಗಿರಲಿ ತಮ್ಮ ಮಕ್ಕಳನ್ನು ಕಾಪಾಡಲು, ಕಾಳಜಿ ವಹಿಸುವುದು, ಪೋಷಿಸುವುದರಲ್ಲಿ ತಾಯಿಯನ್ನು ಮೀರಿ ಬೇರೆ ಯಾರೂ ಇಲ್ಲ. ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತು ಅಕ್ಷರಶಃ ನಿಜ. ತಾಯಂದಿರು ಪ್ರೀತಿಯ ಸಾಕಾರರೂಪವಾಗಿದ್ದಾರೆ. ಮಗು ಹುಟ್ಟಿದ ಕ್ಷಣದಿಂದ, ಅವರ ಆರೈಕೆ ತಾಯಿಯ ಮೊದಲ ಆದ್ಯತೆಯಾಗಿರುತ್ತದೆ. ತಾಯಿಯ ಅಪ್ಪುಗೆ ಮಗುವಿಗೆ ಬೆಚ್ಚಗೆ ಮತ್ತು ಶಕ್ತಿ ತುಂಬುತ್ತದೆ. ತಾಯಿಯು ಮಕ್ಕಳ ಕನಸುಗಳನ್ನು ಪೋಷಿಸುತ್ತಾರೆ, ಜೀವನದ ಪ್ರತಿಯೊಂದು ಹಂತದಲ್ಲೂ ಮಕ್ಕಳೊಂದಿಗೆ ನಿಲ್ಲುತ್ತಾರೆ ಮತ್ತು ಗಾಢವಾಗಿ ಪ್ರೀತಿಸುತ್ತಾರೆ. ತಾಯಂದಿರನ್ನು ಗೌರವಿಸಲು ಒಂದು ದಿನವನ್ನು ಮೀಸಲಿಡಬಹುದಾದರೂ, ಪ್ರತಿದಿನ ಅಮ್ಮಂದಿರ ದಿನವನ್ನಾಚರಿಸಲು ಅವರು ಅರ್ಹರು.
ಮೇ 11ರ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಅಮ್ಮಂದಿರ ದಿನದಂದು ತಾಯಿಯನ್ನು ಗೌರವಿಸುವುದು, ಉಡುಗೊರೆ ಕೊಡುವ ಮೂಲಕ ಕೆಲವರು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ನಿಮ್ಮ ತಾಯಿಗೆ ಈ ದಿನವನ್ನು ಹೆಚ್ಚು ವಿಶೇಷವಾಗಿಸಬೇಕು ಎಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.