ಭಾರತ, ಮಾರ್ಚ್ 10 -- Moana 2 OTT: ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಮೋನಾ ಎಂಬ ಸಿನಿಮಾ ನಿಮಗೆ ನೆನಪಿರಬಹುದು. ಮಕ್ಕಳು ಮಾತ್ರವಲ್ಲದೆ, ಮಕ್ಕಳ ಜತೆ ದೊಡ್ಡವರೂ ಕೂಡ ಖುಷಿಯಿಂದ ನೋಡಬಹುದಾದ ಸಿನಿಮಾವಿದು. ಈ ಸಿನಿಮಾದ ಯಶಸ್ಸಿನ ಬಳಿಕ ಮೋನಾ ಫ್ರಾಂಚೈಸಿಯಡಿ ಮೋನಾ 2 ಕಳೆದ ವರ್ಷ ಬಿಡುಗಡೆಯಾಗಿತ್ತು. ಇದೀಗ ಮೋನಾ 2 ಒಟಿಟಿಯತ್ತ ಮುಖ ಮಾಡಿದೆ.
ಈ ವಾರ ಅಂದರೆ ಮಾರ್ಚ್ 14ರಂದು ಮೋನಾ 2 ಸಿನಿಮಾವು ಜಿಯೋಹಾಟ್ಸ್ಟಾರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮೋನಾ 2 ಅಮೆರಿಕದ ಅನಿಮೇಷನ್ ಸಂಗೀತ ಸಾಹಸ ಸಿನಿಮಾ. ವಾಲ್ಟ್ ಡಿಸ್ನಿ ಅನಿಮೇಷನ್ ಸ್ಟುಡಿಯೋಸ್ ನಿರ್ಮಿಸಿದ ಈ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. 2016ರಲ್ಲಿ ಬಿಡುಗಡೆಯಾದ ಮೋನಾದ ಉತ್ತರ ಭಾಗದ ಕಥೆಯನ್ನು ಇದು ಹೊಂದಿದೆ. ಡೇವಿಡ್ ಡೆರಿಕ್ ಜೂನಿಯರ್, ಜೇಸನ್ ಹ್ಯಾಂಡ್ ಮತ್ತು ಡಾನಾ ಲೆಡೌಕ್ಸ್ ಮಿಲ್ಲರ್ ನಿರ್ದೇಶನದ ಮೋನಾ 2 ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಆಲಿ ಕ್ರಾವಾಲ್ಹೋ ಮತ್ತು ಡ್ವೇನ್ ಜಾನ್ಸನ್ ಪ್ರಮುಖ ಪ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.