Bengaluru, ಮಾರ್ಚ್ 21 -- ಮಲಯಾಳಂನಲ್ಲಿನ ಟಾಪ್ 5 ನಾಯಕಿ ಪ್ರಧಾನ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ. ಮನಮುಟ್ಟುವ ಕಥೆ, ಅಚ್ಚುಕಟ್ಟು ನಿರೂಪಣೆ ಮೂಲಕ ಹಿಟ್ ಪಟ್ಟಿಗೆ ಸೇರಿವೆ ಈ ಸಿನಿಮಾಗಳು.
ಹೌ ಓಲ್ಡ್ ಆರ್ ಯು: ಮಹಿಳೆ ಮತ್ತು ಸಮಾಜದ ನಡುವಿನ ಬಂಧದ ಕಥೆಯೇ ಹೌ ಓಲ್ಡ್ ಆರ್ ಯೂ. ನಟಿ ಮಂಜು ವಾರಿಯರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ, sun nxt ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.
ಸೂಪರ್ ಶರಣ್ಯ: ರೇಖಾಚಿತ್ರಂ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಅನಸ್ವರ ರಾಜನ್, ನಟಿಸಿದ ಹಾಸ್ಯ ಪ್ರಧಾನ ಸಿನಿಮಾ ಸೂಪರ್ ಶರಣ್ಯ. ಸಣ್ಣ ಪಟ್ಟಣದ ಹುಡುಗಿಯ ಜೀವನ ಕಥೆಯಿರುವ ಈ ಸಿನಿಮಾ Zee5 ಒಟಿಟಿಯಲ್ಲಿದೆ.
ಓಂ ಶಾಂತಿ ಓಶಾನ: ನಜ್ರಿಯಾ ನಜೀಮ್ ನಾಯಕಿಯಾಗಿ ನಟಿಸಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಹೊಸ ನಿರೂಪಣೆಯ ಮೂಲಕವೇ ಸದ್ದು ಜತೆಗೆ ಯಶಸ್ಸು ಕಂಡಿತ್ತು. ಈ ಸಿನಿಮಾ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಲಭ್ಯವಿದೆ.
ದಿ ಗ್ರೇಟ್ ಇಂಡಿಯನ್ ಕಿಚನ್: ಮಲಯಾಳಂ ನಟಿ ನಿಮಿಷಾ ಸಜಯನ್ ನಟಿಸಿದ ಈ ಚಿತ್ರವು ಸಾಂಪ್ರದಾಯಿಕ ಮನೆಗಳಲ್ಲಿ ಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.