ಭಾರತ, ಮಾರ್ಚ್ 14 -- Majaa Talkies: ಈ ವಾರ ಮಜಾ ಟಾಕೀಸ್ಗೆ ಮಾನ್ವಿತಾ ಕಾಮತ್, ಶಾನ್ವಿ ಶ್ರೀವಾಸ್ತವ್ ಮತ್ತು ಶರಣ್ಯ ಶೆಟ್ಟಿ ಆಗಮಿಸಿದ್ದಾರೆ. ಈ ಪ್ರೊಮೊವನ್ನು ಜೀ ಕನ್ನಡ ವಾಹಿನಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. "ಕ್ರೇಜಿ ಫ್ಯಾನ್ ಮೊಮೆಂಟ್ಗೆ ಕಾರಣವಾಯ್ತಾ ದರ್ಶನ್ ಮತ್ತು ಸೃಜನ್ ಗೆಳೆತನ?" ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
ಮೊದಲಿಗೆ ಈ ಸೆಲೆಬ್ರಿಟಿಗಳು ತಮ್ಮ ಜೀವನದ ಫನ್ನಿ ಮೊಮೆಂಟ್ಸ್ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಶರಣ್ಯ ಶೆಟ್ಟಿ ತನ್ನ ಅನುಭವ ಹಂಚಿಕೊಳ್ಳುತ್ತಿದ್ದಾರೆ. "ನಾನು ಗೋಲ್ ಕಪ್ಪಾ ತಿನ್ನುತ್ತಿದ್ದೆ. ಆಗ ಯಾರೋ ಫ್ಯಾನ್ಸ್ ನನ್ನ ಬಗ್ಗೆ ಮಾತನಾಡುವುದು ಕೇಳಿಸುತ್ತಿತ್ತು" ಎಂದು ಅವರು ಫನ್ನಿ ಅನುಭವ ಹಂಚಿಕೊಂಡಿದ್ದಾರೆ.
"ನಾನು ಗೋಲ್ ಕಪ್ಪಾ ತಿನ್ನುತ್ತಿರುವಾಗ ಪಕ್ಕದಲ್ಲಿ ಯಾರ ಮಾತನಾಡುವುದು ಕೇಳಿಸುತ್ತಾ ಇದೆ. ಹೇ, ಅದು ಶರಣ್ಯ ಶೆಟ್ಟಿ ಅಲ್ವಾ ಅಂತ ಒಬ್ಬರು ಹೇಳುತ್ತಿದ್ದಾರೆ. ಹೇ ಅವಳ್ಯಾಕೆ ಇಲ್ಲಿ ಬರ್ತಾಳೆ ಬಿಡು ಎಂದು ಅವರು ಮಾತನಾಡುತ್ತಿದ್ದಾರೆ" ಎಂದು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.