ಭಾರತ, ಮಾರ್ಚ್ 30 -- Mahanati Auditions: ಜೀ ಕನ್ನಡ ಸದ್ಯ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳ ಜತೆಗೆ ಹೊಸ ಹೊಸ ಸೀರಿಯಲ್ಗಳನ್ನೂ ಕನ್ನಡಿಗರಿಗೆ ಪರಿಚಯಿಸಲು ತುದಿಗಾಲ ಮೇಲೆ ನಿಂತಿದೆ. ಈಗಾಗಲೇ ವಾರಾಂತ್ಯದಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಮತ್ತು ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಜನಮನ ಗೆದ್ದಿದೆ. ಟಿಆರ್ಪಿ ವಿಚಾರದಲ್ಲಿಯೂ ಈ ಎರಡು ಶೋಗಳು ನಂಬರ್ 1 ಮತ್ತು ನಂಬರ್ 2 ಸ್ಥಾನದಲ್ಲಿವೆ. ಹೀಗಿರುವಾಗಲೇ ಇದೀಗ ಕಳೆದ ವರ್ಷದಿಂದ ಆರಂಭವಾಗಿದ್ದ ಮಹಾನಟಿ ರಿಯಾಲಿಟಿ ಶೋ ಇದೀಗ ಎರಡನೇ ಸೀಸನ್ ಮೂಲಕ ಆಗಮಿಸುತ್ತಿದೆ. ಆಡಿಷನ್ಗೂ ದಿನಾಂಕ ನಿಗದಿಯಾಗಿದೆ.
ನಟಿಯಾಗಬೇಕು, ಸಿನಿಮಾ ಸೀರಿಯಲ್ಗಳಲ್ಲಿ ನಟಿಸಬೇಕು, ಬಣ್ಣದ ಲೋಕದಲ್ಲಿ ಬೆಳಗಬೇಕು ಎಂದು ಎಷ್ಟೋ ಮಂದಿ ಕನಸು ಕಟ್ಟಿಕೊಂಡಿರುತ್ತಾರೆ. ಆ ರೀತಿ ಕನಸು ಕಂಡ ಯುವತಿಯರಿಗೆ ದೊಡ್ಡ ವೇದಿಕೆ ಈ ಮಹಾನಟಿ. ಈಗಾಗಲೇ ಮೊದಲ ಸೀಸಿನ್ನಲ್ಲಿ ಗಮನ ಸೆಳೆದ ಎಷ್ಟೋ ಮಹಾನಟಿಯರು ಈಗಾಗಲೇ ಒಂದಿಲ್ಲೊಂದು ಸೀರಿಯಲ್, ಸಿನಿಮಾ ಅವಕಾಶ ಗಿಟ್ಟಿಸಿಕೊಂಡು ಕಂಡ ಕನಸನ್ನು ನನಸು ಮಾಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.