ಭಾರತ, ಮಾರ್ಚ್ 29 -- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಕಾವೇರಿ ಮಾತು ಕೇಳಿ ತನ್ನ ಪತ್ನಿ ಲಕ್ಷ್ಮೀಗೆ ಮೋಸ ಮಾಡುತ್ತಿದ್ದಾನೆ. ಕಾವೇರಿ ಹೇಳಿದ ಕಾರಣಕ್ಕೆ ಅವನು ಇನ್ನೊಂದು ಹುಡುಗಿ ಜತೆ ತನ್ನ ಸಂಸಾರ ಕಟ್ಟಿಕೊಳ್ಳಲು ತಯಾರಾಗಿದ್ದಾನೆ. ಸಾಕಷ್ಟು ಜನ ಅವನಿಗೆ ಈ ಮದುವೆ ಆಗೋದು ಬೇಡ ಎಂದರೂ ಸಹ ಅವನು ಕಾವೇರಿ ಮಾತನ್ನು ಮಾತ್ರ ಕೇಳುತ್ತಿದ್ದಾನೆ. ವೈಷ್ಣವ್ ತೆಗೆದುಕೊಂಡ ನಿರ್ಧಾರ ಸರಿ ಇಲ್ಲ ಎನ್ನುವುದನ್ನು ಸುಪ್ರಿತಾ ನೇರವಾಗಿ ಸಾಕಷ್ಟು ಬಾರಿ ಹೇಳಿದ್ದಾಳೆ. ಆದರೆ ಅವನು ಕೇಳಿಲ್ಲ. ಆ ಕಾರಣಕ್ಕಾಗಿ ಈಗ ಇನ್ನಷ್ಟು ಚುರುಕು ಮುಟ್ಟಿಸುತ್ತಿದ್ದಾಳೆ.
ಸುಪ್ರಿತಾ ಒಂದು ವೈಷ್ಣವ್ ಕೆನ್ನೆಗೆ ಏಟು ಕೊಟ್ಟಿದ್ದಾಳೆ. ಆದರೆ, ಸುಪ್ರಿತಾ ಯಾಕೆ ವೈಷ್ಣವ್ಗೆ ಹೊಡೆದಿದ್ಧಾಳೆ ಎಂಬುದು ಮೊದಲು ವೈಷ್ಣವ್ಗೆ ಅರ್ಥ ಆಗುವುದಿಲ್ಲ. ಆ ನಂತರದಲ್ಲಿ ಸುಪ್ರಿತಾ ಒಂದು ಸನ್ನಿವೇಷವನ್ನು ನೆನಪಿಸುತ್ತಾಳೆ. "ನೀನು ಶಾಲೆಗೆ ಹೋಗುವ ಸಂದರ್ಭದಲ್ಲೂ ನಾನು ನಿನ್ನ ಕೆನ್ನೆಗೊಮ್ಮೆ ಹೊಡೆದಿದ್ದೆ. ಯಾಕೆಂದರೆ ಆಗ ನೀನು ಇನ್ಯಾರದೋ ಪೆನ್ಸಿಲ್ ಕದ್ದು ತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.