ಭಾರತ, ಫೆಬ್ರವರಿ 6 -- Lakshmi Baramma Serial: 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಹಲವು ವರ್ಷಗಳಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಒಂದೇ ಹೆಸರಿನಲ್ಲಿ ಎರಡು ಬೇರೆ ಬೇರೆ ಧಾರಾವಾಹಿಗಳು ತೆರೆ ಕಂಡಿವೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಾವಿರಕ್ಕೂ ಹೆಚ್ಚಿನ ಸಂಚಿಕೆಗಳನ್ನು ಪೂರ್ಣಗೊಳಿಸಿತ್ತು, ಇಂದಿಗೂ ಆ ಕಲಾವಿದರನ್ನು ಗುರುತು ಹಿಡಿದು ಮಾತನಾಡಿಸುವ ಜನರಿದ್ದಾರೆ. ಲಚ್ಚಿ, ಗೊಂಬೆ, ಚಂದು ಎಂದು ಮಾತನಾಡಿಸುತ್ತಾರೆ. ಆ ಮಟ್ಟಿಗಿನ ಜನಪ್ರಿಯತೆಯನ್ನು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಗಳಿಸಿತ್ತು. ಇಂದಿಗೂ ಅದೇ ಹೆಸರಿನಲ್ಲಿ ಇನ್ನೊಂದು ಧಾರಾವಾಹಿ ಪ್ರಸಾರವಾಗುತ್ತಿದೆ. ಟಿಆರ್ಪಿ ಓಟದಲ್ಲೂ ಈ ಧಾರಾವಾಹಿ ಮುಂದಿದೆ. 'ಲಕ್ಷ್ಮೀ ಬಾರಮ್ಮ' ಎಂಬ ಹೆಸರು ಹಾಗೂ ಕಥೆ ಎರಡೂ ಸೀರಿಯಲ್ ಗೆಲುವಿಗೆ ಕಾರಣವಾಗುತ್ತಿದೆ.
ಈಗ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವೈಷ್ಣವ್, ಲಕ್ಷ್ಮೀ , ಕೀರ್ತಿ ಎಂಬ ಮೂರು ಮುಖ್ಯ ಪಾತ್ರಗಳಿವೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಧಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.