ಭಾರತ, ಮಾರ್ಚ್ 21 -- ಕುರ್ತಾ, ಚೂಡಿದಾರ ಹೊಲಿಸುವಾಗ ಸ್ಲೀವ್ ಡಿಸೈನ್ ಮೇಲೆ ಹೆಚ್ಚು ಗಮನ ಕೊಡಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ಲೀವ್ ಡಿಸೈನ್ ಟ್ರೆಂಡ್ ಸೃಷ್ಟಿಸುತ್ತಿವೆ. ಸ್ಟೈಲಿಶ್ ಆಗಿ ತ್ರಿ ಫೋರ್ಥ್ ಸ್ಲೀವ್ ಇಡಿಸುವುದು ಈಗಿನ ಟ್ರೆಂಡ್. ಹಾಗಾದ್ರೆ ಇದಕ್ಕೆ ಡಿಸೈನ್ ಎಲ್ಲಿದೆ ಅಂತೀರಾ, ಇಲ್ಲಿವೆ ನೋಡಿ 7 ವಿಭಿನ್ನ ಕುರ್ತಾ ಸ್ಲೀವ್ ಡಿಸೈನ್ಗಳು. ಇವು ಒಂದಕ್ಕಿಂತ ಒಂದು ಭಿನ್ನ. ಈ ಡಿಸೈನ್ ನಿಮಗೆ ಆಕರ್ಷಕ ನೋಟ ಸಿಗುವಂತೆ ಮಾಡೋದು ಖಂಡಿತ.
ತ್ರಿ ಪೋರ್ಥ್ ತೋಳಿಗೆ ಕಟ್ ಡಿಸೈನ್ ಮಾಡಿಸಿ. ಇದರ ಮೇಲೆ ಚಿಮುಕಿಗಳಿಂದ ಚುಕ್ಕಿ ಇರಿಸಿ. ಸುತ್ತಲೂ ಡ್ರೆಸ್ನ ಬಣ್ಣಕ್ಕೆ ಹೊಂದುವ ಬಟ್ಟೆಗಳಿಂದ ಸ್ವಿಚ್ ಹಾಕಿಸಿ. ಈ ಡಿಸೈನ್ ಕುರ್ತಾಗೆ ಮಾತ್ರವಲ್ಲ ಚೂಡಿದಾರ್ಗೂ ಹೊಂದುತ್ತದೆ. ಕಾಲೇಜು ಹುಡುಗಿಯರಿಗೆ ಇದು ಒಪ್ಪುತ್ತದೆ.
ನೀವು ಸಿಂಪಲ್ ಆಗಿದ್ದೂ, ಟ್ರೆಂಡಿ ಆಗಿರುವ ಡಿಸೈನ್ ಮಾಡಿಸಬೇಕು ಅಂತಿದ್ದರೆ ಈ ಡಿಸೈನ್ ಗಮನಿಸಿ. ಇದು ಇಂದು, ಇಂದು, ಎಂದೆಂದಿಗೂ ಟ್ರೆಂಡ್ ಆಗಿರುವ ಡಿಸೈನ್. ಇದು ನಿಮ್ಮ ಕುರ್ತಾ ಸ್ಟೈಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.